ತೆಂಗಿನ ಎಣ್ಣೆಗೆ ಈ ಕಡ್ಡಿ ಬೆರಸಿ ಕೂದಲಿಗೆ ಹಚ್ಚಿ! ನಿಮ್ಮ ಕೂದಲು ಸೆಕೆಂಡುಗಳಲ್ಲಿ ಕಪ್ಪಾಗುತ್ತದೆ

Zee Kannada News Desk
Sep 26,2024

ಕೂದಲು ಆರೈಕೆ

ರೋಸ್ಮರಿ ಎಣ್ಣೆಯಲ್ಲಿರುವ ಔಷಧೀಯ ಗುಣಗಳು ಕೂದಲನ್ನು ದಪ್ಪ ಮತ್ತು ಆಕರ್ಷಕವಾಗಿಸಲು ಸಹಾಯ ಮಾಡುತ್ತದೆ

ಕೂದಲನ್ನು ಕಪ್ಪಾಗಿಸುತ್ತದೆ

ರೋಸ್ಮರಿ ಎಣ್ಣೆಯನ್ನು ದಿನವೂ ನಿಮ್ಮ ತಲೆಗೆ ಹಚ್ಚಿ ಮಸಾಜ್‌ ಮಾಡುವುದರಿಂದ ನಿಮ್ಮ ಬಿಳಿ ಕೂದಲು ಮಾಯವಾಗಿಸಿ ನಿಮ್ಮ ಕೂದಲನ್ನು ಬೇರಿನಿಂದಲೇ ಕಪ್ಪಾಗಿಸುತ್ತದೆ.

ನೆತ್ತಿಯ ಮಸಾಜ್

ರೋಸ್ಮರಿ ಎಣ್ಣೆಯಿಂದ ತಲೆಗೆ ಮಸಾಜ್ ಮಾಡುವುದರಿಂದ ಕೂದಲು ದಟ್ಟವಾಗುತ್ತದೆ. ರೋಸ್ಮರಿ ಎಣ್ಣೆಯನ್ನು ತೆಂಗಿನ ಎಣ್ಣೆಯೊಂದಿಗೆ ಬೆರೆಸಿ ಕೂದಲು ಗಟ್ಟಿಯಾಗುತ್ತದೆ.

ಕಡಿಮೆ ಒತ್ತಡ

ರೋಸ್ಮರಿ ಎಣ್ಣೆಯನ್ನು ಹಚ್ಚಿ ನಿಮ್ಮ ತಲೆಯನ್ನು ಮಸಾಜ್‌ ಮಾಡುವುದರಿಂದ, ನಿಮ್ಮ ಒತ್ತಡವನ್ನು ಕಡಿಮೆ ಮಾಡುತ್ತದೆ.

ಸೀರಮ್‌

ರೋಸ್ಮರಿ ಎಣ್ಣೆಯು ಸೀರಮ್ನನಂತೆ ಕೆಲಸ ಮಾಡುತ್ತದೆ. ಅಲೋವೆರಾ ಜೆಲ್‌ನೊಂದಿಗೆ ರೋಸ್ಮರಿ ಎಣ್ಣೆ ಬೆರೆಸಿ ಕೂದಲಿಗೆ ಹಚ್ಚಿ 30 ನಿಮಿಷಗಳ ನಂತರ ಸ್ನಾನ ಮಾಡಿದರೆ ಕೂದಲಿನ ದಪ್ಪ ಹೆಚ್ಚುತ್ತದೆ.


ಡಾಂಡ್ರಫ್‌

ರೋಸ್ಮರಿ ಎಣ್ಣೆಯನ್ನು ಬಳಸುವುದು ತಲೆಹೊಟ್ಟು ಮಾಯವಾಗುತ್ತದೆ. ಇದರ ಸೂಕ್ಷ್ಮಾಣು ವಿರೋಧಿ ಗುಣಗಳು ತಲೆಹೊಟ್ಟು ಉಂಟುಮಾಡುವ ಬ್ಯಾಕ್ಟಿರಿಯಾದ ವಿರುದ್ಧ ಹೋರಾಡಿ ತಲೆಹೊಟ್ಟನ್ನು ಹೋಗಲಾಡಿಸುತ್ತದೆ.

ನಯವಾದ ಕೂದಲು

ರೋಸ್ಮರಿ ಎಣ್ಣೆಯು ಕೂದಲಿಗೆ ನೈಸರ್ಗಿಕ ಹೊಳಪನ್ನು ನೀಡಲು ಸಹಾಯ ಮಾಡುತ್ತದೆ. ರೋಸ್ಮರಿ ಎಣ್ಣೆಯ ಕೆಲವು ಹನಿಗಳನ್ನು ಕೂದಲಿನ ಮೇಲೆ ಸಿಂಪಡಿಸಿ ಇದರಿಂದ ಕೂದಲು ಹೊಳೆಯುತ್ತದೆ.

ಕೂದಲು ಉದುರುವಿಕೆ

ಕೂದಲಿನ ತುದಿಗಳು ಸೀಳಿದ್ದರೆ, ರೋಸ್ಮರಿ ಎಣ್ಣೆಯನ್ನು ತಲೆಗೆ ಹಚ್ಚಿ, ಹೀಗೆ ಮಾಡಿದರೆ ಕೂದಲು ಉದುರುವುದಿಲ್ಲ.

ದಟ್ಟ ಕೂದಲು

ರೋಸ್ಮರಿ ಎಣ್ಣೆಯಿಂದ ಶಾಂಪೂ ನಿಮ್ಮ ಕೂದಲು ಆರೋಗ್ಯಕರವಾಗಿರುತ್ತದೆ. ಕೂದಲು ಬೇರುಗಳಿಂದ ಬಲಗೊಳ್ಳುತ್ತದೆ ಹೀಗೆ ಮಾಡುವುದರಿಂದ ಕೂದಲು ದಟ್ಟವಾಗುತ್ತದೆ.


ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಜ್ಞಾನವನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ವೈದ್ಯರನ್ನು ಸಂಪರ್ಕಿಸಿ. ಜೀ ಕನ್ನಡ ನ್ಯೂಸ್ ಅದನ್ನು ಖಚಿತಪಡಿಸುವುದಿಲ್ಲ.

VIEW ALL

Read Next Story