ನಿಮ್ಮ ಹಿತ್ತಲಲ್ಲೇ ಇರುವ ಈ ಎಲೆಗಳು ಕೂದಲನ್ನು ಆರೋಗ್ಯವಾಗಿರಿಸುವುದು ಮಾತ್ರವಲ್ಲ.. ದಟ್ಟವಾಗಿ.. ಗಾಢಕಪ್ಪಾಗಿಸುತ್ತವೆ!!


ಇತ್ತೀಚಿನ ದಿನಗಳಲ್ಲಿ ಅನೇಕ ಜನರು ಅನೇಕ ಸಮಸ್ಯೆಗಳೊಂದಿಗೆ ಹೋರಾಡುತ್ತಿದ್ದಾರೆ. ಅವುಗಳಲ್ಲಿ ಕೂದಲಿಗೆ ಸಂಬಂಧಿಸಿದ ಸಮಸ್ಯೆಗಳಿವೆ.


ಇಂದಿನ ಪೀಳಿಗೆಯಲ್ಲಿ ಸರಿಯಾದ ಪೌಷ್ಟಿಕ ಆಹಾರದ ಕೊರತೆಯಿಂದ ಕೂದಲಿಗೆ ಸರಿಯಾದ ಪೋಷಣೆ ದೊರೆಯುತ್ತಿಲ್ಲ. ಇದರಿಂದ ಕೂದಲು ನಿರ್ಜೀವವಾಗುತ್ತದೆ, ದುರ್ಬಲವಾಗುತ್ತದೆ ಮತ್ತು ಉದುರುತ್ತದೆ.


ಈಗಿನ ಮಾಲಿನ್ಯದಿಂದ ತಲೆಹೊಟ್ಟು, ತುರಿಕೆಯಂತಹ ಸಮಸ್ಯೆಗಳೂ ಹೆಚ್ಚಾಗುತ್ತಿವೆ. ಇದರಿಂದ ಕೂದಲು ತೆಳುವಾಗುವುದು ಮತ್ತು ಬಿಳಿಯಾಗುಹುದು ಹೀಗೆ ನಾನಾ ಸಮಸ್ಯೆಗಳು ಕಾಡುತ್ತವೆ..


ಸರಿಯಾದ ಆಹಾರವನ್ನು ತಿನ್ನುವುದು ಮಾತ್ರವಲ್ಲದೆ ಕೂದಲಿಗೆ ಸರಿಯಾದ ಪೋಷಣೆಯನ್ನು ಸಹ ನೀಡಬೇಕು.


ಬ್ರಾಹ್ಮಿ: ಬ್ರಾಹ್ಮಿ ಗಿಡದ ಎಲೆಗಳು ಕೂದಲಿನ ಬೆಳವಣಿಗೆಗೆ ತುಂಬಾ ಸಹಕಾರಿ.


ತುಳಸಿ ಎಲೆಗಳು: ನಮ್ಮ ಸುತ್ತಲಿನ ತುಳಸಿ ಎಲೆಗಳು ನಮ್ಮ ಕೂದಲಿನ ಆರೋಗ್ಯಕ್ಕೂ ಸಹಾಯ ಮಾಡುತ್ತವೆ.


ಪುದೀನ ಎಲೆಗಳು: ತಲೆಹೊಟ್ಟು ಮತ್ತು ಕೂದಲು ಉದುರುವಿಕೆಯಂತಹ ಸಮಸ್ಯೆಗಳನ್ನು ಕಡಿಮೆ ಮಾಡುವುದರ ಜೊತೆಗೆ ಕೂದಲನ್ನು ಆರೋಗ್ಯಕರವಾಗಿಡಲು ಪುದೀನಾ ಸಹಾಯ ಮಾಡುತ್ತದೆ.


ಕರಿಬೇವಿನ ಎಲೆಗಳು: ಕೂದಲಿನ ಸಮಸ್ಯೆಗಳನ್ನು ಕಡಿಮೆ ಮಾಡಲು ಕರಿಬೇವಿನ ಪೇಸ್ಟ್ ತುಂಬಾ ಸಹಕಾರಿ.


ಆಮ್ಲಾ: ಆಮ್ಲಾ ಎಲೆಯನ್ನು ಆಯುರ್ವೇದದಲ್ಲಿ ಕೂದಲ ಆರೈಕೆಗಾಗಿಯೂ ಬಳಸಲಾಗುತ್ತದೆ.

VIEW ALL

Read Next Story