ನೀರಿನೊಂದಿಗೆ ಖರ್ಜೂರವನ್ನು ಬೆರೆಸಿ ಪೇಸ್ಟ್ ತಯಾರಿಸಲಾಗುತ್ತದೆ. ಡೇಟ್ಸ್ ಪೇಸ್ಟ್ ನೈಸರ್ಗಿಕವಾದ ಸಿಹಿಯನ್ನು ನೀಡುವುದಲ್ಲದೆ ಆರೋಗ್ಯಕ್ಕೆ ಬಹಳ ಒಳ್ಳೆಯದು.
ಇದನ್ನು ಸ್ಟೀವಿಯಾ ಸಸ್ಯದ ಎಲೆಗಳಿಂದ ಪಡೆಯಲಾಗುತ್ತದೆ. ಇದರಲ್ಲಿ ಸೊನ್ನೆ ಕ್ಯಾಲೊರಿಗಳಿದ್ದು, ರಕ್ತದಲ್ಲಿನ ಸಕ್ಕರೆ ಮಟ್ಟವನ್ನ ಹೆಚ್ಚುಸುವುದಿಲ್ಲ
ಬೆಲ್ಲವು ಸಂಸ್ಕರಿಸಿದ ಸಕ್ಕರೆಗೆ ನೈಸರ್ಗಿಕ ಬದಲಿ ಎನ್ನಬಹುದು. ಅದರೂ ಕೂಡ ಇದರ ನಿಯಮಿತ ಸೇವನೆ ಉತ್ತಮ ಎಂದು ತಜ್ಞರು ಎಚ್ಚರಿಸುತ್ತಾರೆ.
ಸಾಮಾನ್ಯ ಸಕ್ಕರೆಗೆ ಹೋಲಿಸಿದರೆ ಇದು ಕಡಿಮೆ ಪ್ರೈಸೆಮಿಕ್ ಅನ್ನು ಹೊಂದಿದೆ. ಸಣ್ಣ ಪ್ರಮಾಣದ ಜೀವಸತ್ವಗಳನ್ನು ಹೊಂದಿರುತ್ತದೆ.
ಸಕ್ಕರೆಗಿಂತ ಹೆಚ್ಚು ಸಿಹಿಯಾಗಿರುವ ಜೇನು, ಆರೋಗ್ಯಕ್ಕೆ ಒಳ್ಳೆಯದು ಕೂಡ ಹೌದು. ಅದರೆ ಇದನ್ನ ನಿಯಮಿತವಾಗಿ ಬಳಸುವುದು ಉತ್ತಮ.