ಮೊಬೈಲ್‌ನಲ್ಲಿ ಹುಡುಗಿಯರ ಈ ವಿಷಯಗಳನ್ನೇ ಹುಡುಗರು ಅತಿ ಹೆಚ್ಚು ಸರ್ಚ್ ಮಾಡೋದು!

Published by: Chetana N Devarmani | Jul 15, 2023

ಹುಡುಗರು ಸರ್ಚ್ ಮಾಡುವ ವಿಚಾರ

ಆದರೆ ಮಹಿಳೆಯರ ಯಾವ ವಿಚಾರಗಳ ಬಗ್ಗೆ ಪುರುಷರು ಗೂಗಲ್‌ನಲ್ಲಿ ಸರ್ಚ್‌ ಮಾಡಿ ತಿಳಿದುಕೊಳ್ಳುತ್ತಾರೆ ಗೊತ್ತಾ?

Published by: Chetana N Devarmani | Jul 15, 2023

ಹುಡುಗರು ಸರ್ಚ್ ಮಾಡುವ ವಿಚಾರ

ವರದಿಯ ಪ್ರಕಾರ, ಪುರುಷರು ಅತಿ ಹೆಚ್ಚು ಹುಡುಕುವ ವಿಷಯಗಳಲ್ಲಿ ಒಂದು ಲೈಂಗಿಕತೆ.

Published by: Chetana N Devarmani | Jul 15, 2023

ಹುಡುಗರು ಸರ್ಚ್ ಮಾಡುವ ವಿಚಾರ

ಹುಡುಗಿಯರ ಕೆಲ ವಿಚಾರಗಳ ಬಗ್ಗೆ ಸಹ ಪುರುಷರು ಗೂಗಲ್‌ನಲ್ಲಿ ಸರ್ಚ್‌ ಮಾಡುತ್ತಾರೆ.

Published by: Chetana N Devarmani | Jul 15, 2023

ಹುಡುಗರು ಸರ್ಚ್ ಮಾಡುವ ವಿಚಾರ

ಹೆಚ್ಚಾಗಿ ಪುರುಷರು ಸ್ತನ ಕ್ಯಾನ್ಸರ್ ಬಗ್ಗೆ ಸರ್ಚ್‌ ಮಾಡುತ್ತಾರೆ ಎಂದು ಬಹಿರಂಗವಾಗಿದೆ.

Published by: Chetana N Devarmani | Jul 15, 2023

ಹುಡುಗರು ಸರ್ಚ್ ಮಾಡುವ ವಿಚಾರ

ಸ್ತನ ಕ್ಯಾನ್ಸರ್ ಮಹಿಳೆಯರಲ್ಲಿ ಸಾಮಾನ್ಯ ಕಾಯಿಲೆ ಆಗಿದೆ. ಆದರೆ ಪುರುಷರಿಗೆ ಸ್ತನ ಕ್ಯಾನ್ಸರ್‌ ಬರುತ್ತದೆಯೇ ಎಂದು ಹುಡುಗರು ಹೆಚ್ಚಾಗಿ ಸರ್ಚ್‌ ಮಾಡುತ್ತಾರಂತೆ.

Published by: Chetana N Devarmani | Jul 15, 2023

ಹುಡುಗರು ಸರ್ಚ್ ಮಾಡುವ ವಿಚಾರ

ಇದಲ್ಲದೇ ಕ್ಷೌರ ಮಾಡುವುದರಿಂದ ಗಡ್ಡ, ಕೂದಲು ಹೆಚ್ಚು ಬೆಳೆಯುತ್ತದೆಯೇ? ಎಂದು ಹುಡುಕುತ್ತಾರೆ.

Published by: Chetana N Devarmani | Jul 15, 2023

ಹುಡುಗರು ಸರ್ಚ್ ಮಾಡುವ ವಿಚಾರ

ಗಡ್ಡವನ್ನು ದಪ್ಪವಾಗಿಸುವ ಮಾರ್ಗಗಳು ಯಾವುವು? ಹೀಗೆ ತಮ್ಮ ಬ್ಯೂಟಿ ಬಗ್ಗೆ ಸಹ ಅನೇಕ ವಿಚಾರಗಳನ್ನು ಹುಡುಗರು ಗೂಗಲ್‌ನಲ್ಲಿ ಸರ್ಚ್‌ ಮಾಡುತ್ತಾರೆ.

Published by: Chetana N Devarmani | Jul 15, 2023

ಹುಡುಗರು ಸರ್ಚ್ ಮಾಡುವ ವಿಚಾರ

ಟೋಪಿ ಧರಿಸುವುದರಿಂದ ಕೂದಲಿಗೆ ಹಾನಿಯಾಗುತ್ತದೆಯೇ? ಎಂದು ಹೇರ್‌ ಕೇರ್‌ ಬಗ್ಗೆಯೂ ಹುಡುಕುತ್ತಾರೆ.

Published by: Chetana N Devarmani | Jul 15, 2023

ಹುಡುಗರು ಸರ್ಚ್ ಮಾಡುವ ವಿಚಾರ

ವರ್ಕೌಟ್ ದಿನಚರಿ, ಬಾಡಿ ಬಿಲ್ಡಿಂಗ್ ಹೇಗೆ ಮಾಡಬೇಕು? ಎಂಬ ಬಗ್ಗೆ ಸಹ ಹುಡುಗರು ಗೂಗಲ್ ಸರ್ಚ್ ಮಾಡುತ್ತಾರಂತೆ.

Published by: Chetana N Devarmani | Jul 15, 2023

VIEW ALL

Read Next Story