ಈ 5 ಅಭ್ಯಾಸಗಳು ನಿಮ್ಮ ಜೀವನವನ್ನು ಹಾಳುಮಾಡಬಹುದು

ಆಲಸ್ಯ

ಅತಿಯಾದ ಆಲಸ್ಯತನ ಒಳ್ಳೆಯದಲ್ಲ. ಸೊಂಬೇರಿತನ ಜಾಸ್ತಿಯಾದಷ್ಟು ಒತ್ತಡ ಹೆಚ್ಚಾಗುತ್ತದೆ.

ವ್ಯಾಯಾಮದ ಕೊರತೆ

ದೇಹಕ್ಕೆ ವ್ಯಾಯಾಮ ತುಂಬಾ ಮುಖ್ಯ. ಇದರ ಕೊರತೆಯಿಂದ ದೇಹದಲ್ಲಿ ಆರೋಗ್ಯ ಸಮಸ್ಯೆಗಳು ಹೆಚ್ಚಾಗಬಹುದು.

ಕಳಪೆ ಆಹಾರ

ಕಳಪೆ ಆಹಾರವನ್ನ ಸೇವಿಸುವುದರಿಂದ ದೇಹದ ತೂಕ ಹೆಚ್ಚಬಹುದು ಮತ್ತು ಇದು ಹೃದ್ರೋಗಕ್ಕೆ ದಾರಿ ಮಾಡಿಕೊಡಬಹುದು.

ನಿದ್ರೆಯ ಕೊರತೆ

ಕಡಿಮೆ ನಿದ್ರೆ ಮಾಡುವುದರಿಂದ ಏಕಾಗ್ರತೆಯನ್ನು ಇದು ಕಸಿದುಕೊಳ್ಳುತ್ತದೆ. ಇದರಿಂದ ಮಾನಸಿಕ ಅಸ್ವಸ್ತತೆ ಕೂಡಾ ಉಂಟಾಗಬಹುದು.

ಮಾದಕ ದ್ರವ್ಯ ಸೇವನೆ

ಅತಿಯಾಗಿ ಮಾದಕ ದ್ರವ್ಯ ಅಥವಾ ಆಲ್ಕೋಹಾಲ್ ಸೇವನೆಯು ಚಟಕ್ಕೆ ಕಾರಣವಾಗಬಹುದು, ಇದು ವೈಯಕ್ತಿಕ ಸಂಬಂಧಗಳನ್ನಷ್ಟೆ ಅಲ್ಲದೆ ದೈಹಿಕ ಆರೋಗ್ಯವನ್ನು ಹಾಳುಮಾಡುತ್ತದೆ.

VIEW ALL

Read Next Story