ಆಮ್ಲಾ ಮತ್ತು ಮೊಟ್ಟೆ

ಆಮ್ಲಾ ಮತ್ತು ಮೊಟ್ಟೆ ಇವೆರಡೂ ಕೂದಲ ಆರೋಗ್ಯಕ್ಕೂ ತುಂಬಾ ಪ್ರಯೋಜನಕಾರಿ.

ಆಮ್ಲಾ ಮತ್ತು ಮೊಟ್ಟೆ

ಕೂದಲಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಮೊಟ್ಟೆ ಮತ್ತು ನೆಲ್ಲಿಕಾಯಿಯನ್ನು ಕೂದಲಿಗೆ ಹಚ್ಚಬೇಕು.

ಆಮ್ಲಾ ಮತ್ತು ಮೊಟ್ಟೆ

ನೀವು ಕೂದಲಿಗೆ ಮೊಟ್ಟೆ ಮತ್ತು ನೆಲ್ಲಿಕಾಯಿಯ ಪ್ಯಾಕ್‌ನ್ನು ಹಚ್ಚುವುದರಿಂದ ಅನೇಕ ಪ್ರಯೋಜನಗಳಿವೆ.

ಆಮ್ಲಾ ಮತ್ತು ಮೊಟ್ಟೆ

ಒಂದು ಪಾತ್ರೆಯಲ್ಲಿ 2 ಮೊಟ್ಟೆಗಳನ್ನು ಒಡೆದು ಹಾಕಿ. ಅದಕ್ಕೆ ಒಂದು ಚಮಚ ಆಮ್ಲಾ ಪುಡಿಯನ್ನು ಸೇರಿಸಿ ಮತ್ತು ಚೆನ್ನಾಗಿ ಮಿಶ್ರಣ ಮಾಡಿ.

ಆಮ್ಲಾ ಮತ್ತು ಮೊಟ್ಟೆ

ಆಮ್ಲಾ ಮತ್ತು ಮೊಟ್ಟೆಯ ಮಿಶ್ರಣಕ್ಕೆ ನಿಂಬೆ ರಸವನ್ನೂ ಸೇರಿಸಬಹುದು. ಈಗ ಅದನ್ನು ನಿಮ್ಮ ಕೂದಲಿಗೆ ಹಚ್ಚಿ. ಸ್ವಲ್ಪ ಹೊತ್ತಿನ ಬಳಿಕ ತೊಳೆಯಿರಿ.

ಆಮ್ಲಾ ಮತ್ತು ಮೊಟ್ಟೆ

ಕೂದಲು ಅಕಾಲಿಕವಾಗಿ ಬಿಳಿಯಾಗುವುದನ್ನು ತಡೆಯಲು ಈ ಮಾಸ್ಕ್‌ ಪ್ರಯೋಜನಕಾರಿ.

ಆಮ್ಲಾ ಮತ್ತು ಮೊಟ್ಟೆ

ಆಮ್ಲಾ ಮತ್ತು ಮೊಟ್ಟೆಯ ಹೇರ್‌ ಮಾಸ್ಕ್‌ ನೈಸರ್ಗಿಕವಾಗಿ ಕೂದಲನ್ನು ಕಪ್ಪಾಗಿಸುತ್ತದೆ.

ಆಮ್ಲಾ ಮತ್ತು ಮೊಟ್ಟೆ

ಕೂದಲು ವಯಸ್ಸಿಗೆ ಮುಂಚೆಯೇ ಬಿಳಿಯಾಗದಂತೆ ತಡೆಯಲು ಈ ಹೇರ್ ಪ್ಯಾಕ್ ಅನ್ನು ವಾರಕ್ಕೊಮ್ಮೆ ಹಚ್ಚಿ.

VIEW ALL

Read Next Story