ಕಾಂತಿಯುತ ತ್ವಚೆಗಾಗಿ ಸ್ನಾನ ಮಾಡುವ ವೇಳೆ ಈ ವಸ್ತುಗಳನ್ನು ಬಳಸಿ

Published by: Ranjitha R K | Jul 12, 2023

ಮುಲ್ತಾನಿ ಮಿಟ್ಟಿ

ಬೇಸಿಗೆಯಲ್ಲಿ ಚರ್ಮದ ಮೇಲೆ ರ‍್ಯಾಶಸ್ ಅಥವಾ ಗುಳ್ಳೆಗಳು ಏಳುತ್ತವೆ. ಈ ವೇಳೆ ಸಾಬೂನಿನಿಂದ ಸ್ನಾನ ಮಾಡುವ ಬದಲು ಮುಲ್ತಾನಿ ಮಿಟ್ಟಿಯಿಂದ ಸ್ನಾನ ಮಾಡಿ.

Published by: Ranjitha R K | Jul 12, 2023

ಸ್ಪಟಿಕ ಅಥವಾ ಕಲ್ಲು ಉಪ್ಪು

ಬಹಳ ಸುಸ್ತಾಗಿದ್ದರೆ, ಮಾಂಸ ಖಂಡಗಳಲ್ಲಿ ನೋವು ಇದ್ದರೆ ಸ್ನಾನ ಮಾಡುವ ನೀರಿಗೆ ಸ್ಪಟಿಕ ಅಥವಾ ಕಲ್ಲು ಉಪ್ಪು ಹಾಕಿ.

Published by: Ranjitha R K | Jul 12, 2023

ಕಡಲೆ ಹಿಟ್ಟು

ತ್ವಚೆಯ ಕಾಂತಿ ಕಾಪಾಡಲು ಸಾಬೂನು ಫೇಸ್ ವಾಶ್ ಬಳಸುವ ಬದಲು ಕಡಲೆ ಹಿಟ್ಟನ್ನು ಬಳಸಿ.

Published by: Ranjitha R K | Jul 12, 2023

ಬೇವಿನ ಎಲೆ

ಸೋಂಕಿನಿಂದ ತ್ವಚೆಯನ್ನು ರಕ್ಸಿಸಲು ಒಂದು ಬೌಲ್ ನಲ್ಲಿ ನೀರು ತೆಗೆದುಕೊಂಡು ಅದಕ್ಕೆ ಬೇವಿನ ಎಲೆಗಳನ್ನು ಹಾಕಿ ಚೆನ್ನಾಗಿ ಕುದಿಸಿ. ಈ ನೀರನ್ನು ಸ್ನಾನದ ನೀರಿಗೆ ಹಾಕಿ .

Published by: Ranjitha R K | Jul 12, 2023

ಗ್ರೀನ್ ಟೀ ಬ್ಯಾಗ್

ತ್ವಚೆಯನ್ನು ಕ್ಲೀನ್ ಮಾಡಲು ಸ್ನಾನದ ನೀರಿಗೆ 4 ರಿಂದ 5 ಗ್ರೀನ್ ಟೀ ಬ್ಯಾಗ್ ಗಳನ್ನೂ ಹಾಕಿ 20 ನಿಮಿಷಗಳವರೆಗೆ ಹಾಗೆಯೇ ಬಿಡಿ. ನಂತರ ಈ ನೀರಿನಿಂದ ಸ್ನಾನ ಮಾಡಿ.

Published by: Ranjitha R K | Jul 12, 2023

ಚಂದನ

skin ಟೋನ್ ಅನ್ನು ಉತ್ತಮಗೊಳಿಸಬೇಕಾದರೆ ಸ್ನಾನ ಮಾಡುವಾಗ ಚಂದನ ಬಳಸಬೇಕು.

Published by: Ranjitha R K | Jul 12, 2023

ನೀರು ಕುಡಿಯಬೇಕು

ಇದಲ್ಲದೆ ತ್ವಚೆಯನ್ನು ಆರೋಗ್ಯವಾಗಿಡ ಬೇಕಾದರೆ ಶರೀರವನ್ನು ಹೈಡ್ರೇಡ್ ಆಗಿ ಇಟ್ಟುಕೊಳ್ಳಬೇಕು. ಇದಕ್ಕಾಗಿ ಸರಿಯಾದ ಪ್ರಮಾಣದಲ್ಲಿ ನೀರನ್ನು ಕುಡಿಯಬೇಕು.

Published by: Ranjitha R K | Jul 12, 2023

ಅಗತ್ಯಕ್ಕೆ ಅನುಗುಣವಾಗಿ ಈ ವಸ್ತುಗಳನ್ನು ಸ್ನಾನ ಮಾಡುವ ವೇಳೆ ಬಳಸಿದರೆ ಸುಂದರ ತ್ವಚೆ ನಿಮ್ಮದಾಗುವುದು.

Published by: Ranjitha R K | Jul 12, 2023

VIEW ALL

Read Next Story