ಇತ್ತೀಚಿನ ದಿನಗಳಲ್ಲಿ ದುಡ್ಡಿದ್ದವನೇ ದೊಡ್ಡಪ್ಪ ಎಂಬಂತಾಗಿದೆ. ಹಣವಿಲ್ಲದಿದ್ದರೆ ಜೀವನದಲ್ಲಿ ಸಮಸ್ಯೆಗಳಿಗೆ ಕೊನೆಯಿರಲ್ಲ. ಇದೇ ಕಾರಣದಿಂದ ಜನರು ಸಂಪತ್ತನ್ನು ಆಕರ್ಷಿಸಲು ಅನೇಕ ಪರಿಹಾರಗಳನ್ನು ಮಾಡುತ್ತಾರೆ.
ಇನ್ನು ಕೆಂಪು ಕಾಗದದ ಮೇಲೆ ಇಷ್ಟಾರ್ಥಗಳನ್ನು ಬರೆದು ಕೆಂಪು ರೇಷ್ಮೆ ದಾರದಿಂದ ಕಟ್ಟಿ. ಬಳಿಕ ಅದನ್ನು ನಿಮ್ಮ ಪರ್ಸ್ ಅಥವಾ ಕಮಾನಿನಲ್ಲಿ ಇರಿಸಿ. ಇದು ಕೂಡ ಸಂಪತ್ತು ಮತ್ತು ಸಮೃದ್ಧಿಯನ್ನು ಆಕರ್ಷಿಸುತ್ತದೆ.