ಮಳೆಗಾಲ ಬಂದ್ರೆ ಸಾಕು, ಸುತ್ತಾಟ ವೆಂದರೆ ಎಲ್ಲರಿಗೂ ಇಷ್ಟ ಆಗುತ್ತೆ, ನಿಮಗೂ ಇಷ್ಟ ಆಗುತ್ತಾ ಈ ಕೆಲವು ಜಾಗಗಳಿಗೆ ಭೇಟಿ ನೀಡಿ
ಆದರೆ ಈ ಜಾಗಗಳಿಗೆ ಭೇಟಿ ನೀಡುವುದು ಎಷ್ಟು ಖುಷಿ ಕೊಡುತ್ತೆ ಅಷ್ಟೇ ಅಪಾಯವನ್ನು ತಂದು ಕೊಡಬಹುದು , ತುಂಬಾ ಆಘಾತಕಾರಿ ಪ್ರದೇಶಗಳಾಗಿರುವುದರಿಂದ ಜಾಗೂರೂಕರಾಗಿ ಭೇಟಿ ನೀಡುವುದು ಉತ್ತಮ.
ನಮ್ಮ ಕರ್ನಾಟಕದ ಕೆಲವು ಸುಂದರ ಪ್ರದೇಶಗಳು ಇಲ್ಲಿವೆ ನೋಡಿ