ಲಿಪ್‌ ಟು ಲಿಪ್‌ ಕಿಸ್‌ ಮಾಡುವುದರಿಂದ ದೇಹದಲ್ಲಿ ಹಾರ್ಮೋನ್‌ ಉತ್ಪತ್ತಿಯಾಗುತ್ತವೆ

Savita M B
Sep 26,2023


ಲಿಪ್‌ಕಿಸ್‌ ಮಾಡುವುದರಿಂದ ಸಂಗಾತಿ ಜೊತೆಗಿನ ಬಾಂಧವ್ಯ ಉತ್ತಮವಾಗಿರುತ್ತದೆ


ಲಿಪ್‌ ಕಿಸ್‌ ಮನುಷ್ಯನಲ್ಲಿ ಆತ್ಮವಿಶ್ವಾಸ ಹೆಚ್ಚಿಸಲು ಸಹಾಯ ಮಾಡುತ್ತದೆ


ಲಿಪ ಟು ಲಿಪ್‌ ಚುಂಬಿಸುವುದು ಮಾನಸಿಕ ಒತ್ತಡವನ್ನು ಕಡಿಮೆಮಾಡುತ್ತದೆ


ಕಿಸ್‌ ಮಾಡುವುದು ಮಹಿಳೆಯರಲ್ಲಿ ಋತುಸ್ರಾವದ ನೋವನ್ನು ಕಡಿಮೆಮಾಡುತ್ತದೆ


ಲಿಪ್‌ ಕಿಸ್‌ ಮೈಗ್ರೇನ್‌ನಿಂದ ಮುಕ್ತಿ ನೀಡುತ್ತದೆ


ಲಿಪ್‌ ಟು ಲಿಪ್‌ ಕಿಸ್‌ ಮಾಡುವುದು ಹೃದಯವನ್ನು ಆರೋಗ್ಯವಾಗಿಡುತ್ತದೆ


ಲಿಪ್‌ ಕಿಸ್‌ ಮಾನವನಲ್ಲಿ ಲೈಂಗಿಕ ಆಸಕ್ತಿಯನ್ನು ಹೆಚ್ಚಿಸುವಲ್ಲಿ ಸಹಾಯ ಮಾಡುತ್ತದೆ

VIEW ALL

Read Next Story