Esther Anil

ಮಾಲಿವುಡ್‌ ನಟಿ ಎಸ್ತರ್ ಅನಿಲ್ ಬಾಲ ಕಲಾವಿದೆಯಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು.

Actress Esther

ಎಸ್ತರ್‌ ನಟನೆ ಮತ್ತು ತಮ್ಮ ಸೌಂದರ್ಯದಿಂದ ಜನಪ್ರಿಯತೆಯನ್ನು ಗಳಿಸಿದ್ದಾರೆ.

Drishyam 2

ಎಸ್ತರ್‌ ತೆಲುಗಿನಲ್ಲಿ ದೃಶ್ಯ 2 ವೆಂಕಟೇಶ್‌ ದಗ್ಗುಬಾಟಿ ಮಗಳ ಪಾತ್ರವನ್ನು ಕಾಣಿಸಿಕೊಂಡಿದ್ದರು.

Esther Anil movies

ಎಸ್ತರ್ ಹೆಚ್ಚಾಗಿ ಮಲಯಾಳಂ ಮತ್ತು ತಮಿಳು ಸಿನಿಮಾಗಳಲ್ಲಿ ನಟಿಸಿದ್ದಾರೆ.

Nallavan movie

ಎಸ್ತರ್ ಅನಿಲ್ 2010 ರಲ್ಲಿ 'ನಲ್ಲವನ್' ಚಿತ್ರದ ಮೂಲಕ ಬಾಲ ಕಲಾವಿದೆಯಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು.

Esther movies

ದೃಶ್ಯ ಮತ್ತು ದೃಶ್ಯ- 2 ಚಿತ್ರಗಳ ಮೂಲಕ ಎಸ್ತರ್ ಜನಪ್ರಿಯತೆಯನ್ನು ಗಳಿಸಿದರು. ಸೌತ್‌ ಸಿನಿ ಪ್ರೇಕ್ಷಕರಿಗೆ ಪರಿಚಯವಾದರು.

Esther Anil

ಎಸ್ತರ್ ಅನಿಲ್ 2016 ರಲ್ಲಿ ಅತ್ಯುತ್ತಮ ಬಾಲ ನಟಿಗಾಗಿ ಕೇರಳ ಫಿಲ್ಮ್ ಕ್ರಿಟಿಕ್ಸ್ ಅಸೋಸಿಯೇಷನ್ ​​ಪ್ರಶಸ್ತಿಯನ್ನು ಗೆದ್ದಿದ್ದಾರೆ.

Khujli movie

ಸಧ್ಯ ಎಸ್ತರ್‌ ನಾಯಕಿಯಾಗಿ ತಮಿಳಿನ ‘ಕುಜಲಿ’ ಚಿತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾ ಶೀಘ್ರದಲ್ಲೆ ತೆರೆಕಾಣಲಿದೆ.

Esther Anil pics

ಸದ್ಯ ಈ ಚೆಲುವೆ ತನ್ನ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದ್ದು, ಹುಡುಗರ ನಿದ್ದೆಗೆಡಿಸಿದ್ದಾರೆ.

VIEW ALL

Read Next Story