ಚಿನ್ನದ ಸರ

ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ 19 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಸರವನ್ನು ಉಡುಗೊರೆಯಾಗಿ ನೀಡಿದ್ದಾರೆ ಎಂದು ವರದಿಯಾಗಿದೆ.

ಚಿನ್ನದ ಪೆನ್‌

ಅಕ್ಷಯ್ ಕುಮಾರ್ ಹಾಗು ಪತ್ನಿ ಟ್ವಿಂಕಲ್ ಖನ್ನಾ ಅನಂತ್‌ ಹಾಗೂ ರಾಧಿಕಾಗೆ 60 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಪೆನ್ನನ್ನು ಉಡುಗೊರೆಯಾಗಿ ನೀಡಿದ್ದಾರೆ.

ಮರ್ಸಿಡಿಸ್ ಕಾರು

ರಣಬೀರ್‌ ಮತ್ತು ಆಲಿಯಾ ಅವರು ಅನಂತ್ ಮತ್ತು ರಾಧಿಕಾಗೆ 9 ಕೋಟಿ ರೂಪಾಯಿ ಮೌಲ್ಯದ ಮರ್ಸಿಡಿಸ್ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ ಎಂದಯ ವರದಿಯಾಗಿದೆ.

ವಜ್ರದ ನೆಕ್‌ಪೀಸ್

ಅಮಿತಾಬ್ ಬಚ್ಚನ್ ತಮ್ಮ ಇಡೀ ಕುಟುಂಬದೊಂದಿಗೆ ಮದುವೆಯಲ್ಲಿ ಭಾಗವಹಿಸಿದ್ದರು. ವರದಿಗಳ ಪ್ರಕಾರ, ಬಚ್ಚನ್ ಕುಟುಂಬ ರಾಧಿಕಾ ಮರ್ಚೆಂಟ್‌ಗೆ 30 ಕೋಟಿ ರೂಪಾಯಿ ಮೌಲ್ಯದ ವಜ್ರದ ನೆಕ್‌ಪೀಸ್ ಅನ್ನು ಉಡುಗೊರೆಯಾಗಿ ನೀಡಿದೆಯಂತೆ.

ಐಷಾರಾಮಿ ಅಪಾರ್ಟ್‌ಮೆಂಟ್

ಮಾಧ್ಯಮ ವರದಿಗಳ ಪ್ರಕಾರ, ಅನಂತ್ ಮತ್ತು ರಾಧಿಕಾ ಅವರ ಮದುವೆಗೆ ಶಾರುಖ್ ಖಾನ್ ಮತ್ತು ಗೌರಿ ಫ್ರಾನ್ಸ್‌ನಲ್ಲಿರುವ 40 ಕೋಟಿ ರೂಪಾಯಿ ಮೌಲ್ಯದ ಐಷಾರಾಮಿ ಅಪಾರ್ಟ್‌ಮೆಂಟ್ ಉಡುಗೊರೆಯಾಗಿ ನೀಡಿದ್ದಾರಂತೆ.

ಅದ್ದೂರಿ ಗಿಫ್ಟ್‌

ಮಾಧ್ಯಮಗಳ ವರದಿಗಳ ಪ್ರಕಾರ, ಶಾರುಖ್‌ನಿಂದ ಹಿಡಿದು ಸಲ್ಮಾನ್ ಖಾನ್‌ವರೆಗೆ ಎಲ್ಲರೂ ಅನಂತ್ ಮತ್ತು ರಾಧಿಕಾ ಅವರ ಮದುವೆಗೆ ಅದ್ದೂರಿಯಾದ ಗಿಫ್ಟ್‌ ನೀಡಿದ್ದಾರಂತೆ.

ಅನಂತ್ ರಾಧಿಕಾ ಮದುವೆ ಮುಗಿದಿರಬಹುದು ಆದರೆ ಇನ್ನೂ ಭಾರಿ ಚರ್ಚೆಯಲ್ಲಿದೆ. ವಾಸ್ತವವಾಗಿ, ಮದುವೆಯಲ್ಲಿ ಬಾಲಿವುಡ್ ತಾರೆ ಬಣವೇ ನೆರದಿತ್ತು ಆದರೆ ಯಾರ್ಯಾರು ಏನು ಗಿಫ್ಟ್‌ ಕೊಟ್ಟರು ಅಂತಾ ರಿವೀಲ್‌ ಆಗಿಲ್ಲ ಆದರೆ ಇದೀಗ ಸಿಕ್ಕಿರುವ ಮಾಹಿತಿಯ ಪ್ರಕಾರ ಕೆಲವು ಸ್ಟಾರ್ಸ್‌ ನವ ಜೋಡಿಗೆ ಏನು ಗಿಫ್ಟ್‌ ಕೊಟ್ಟಿದ್ದಾರೆ ತಿಳಿಯೋಣ...

ಅನಂತ್‌-ರಾಧಿಕಾಗೆ ದುಬಾರಿ ಗಿಫ್ಟ್‌ ಕೊಟ್ಟ ಶಾರುಖ್‌ ಖಾನ್‌..!

VIEW ALL

Read Next Story