ಸನಾತನ ಧರ್ಮದಲ್ಲಿ ವಾರದ ಪ್ರತಿಯೊಂದು ದಿನವನ್ನು ದೇವ-ದೇವತೆಗಳಿಗೆ ಸಮರ್ಪಿಸಲಾಗದೆ.
ಗುರುವಾರವನ್ನು ವಿಶ್ವದ ಅಧಿಪತಿಯಾದ ವಿಷ್ಣುವಿಗೆ ಅರ್ಪಿಸಲಾಗಿದೆ.
ಈ ದಿನ ವಿಷ್ಣುದೇವ ಮತ್ತು ತಾಯಿ ಲಕ್ಷ್ಮಿದೇವಿಯನ್ನು ಪೂಜಿಸಲಾಗುತ್ತದೆ.
ಗುರುವಾರ ವಿಷ್ಣುವಿಗೆ ತುಂಬಾ ಪ್ರಿಯವಾಗಿದೆ ಎಂದು ನಂಬಲಾಗಿದೆ.
ಹೀಗಾಗಿ ಗುರುವಾರ ವಿಷ್ಣು ಮತ್ತು ತಾಯಿ ಲಕ್ಷ್ಮಿದೇವಿಯನ್ನು ಪೂಜಿಸುವ ಜನರು ಅನೇಕ ಪ್ರಯೋಜನ ಪಡೆಯುತ್ತಾರೆ.
ಗುರುವಾರ ವಿಷ್ಣುವನ್ನು ಪೂಜಿಸಿದರೆ ಮನೆಯಲ್ಲಿ ಸಂತೋಷ, ಶಾಂತಿ ಮತ್ತು ಸಮೃದ್ಧಿ ಇರುತ್ತದೆ.
ವೃತ್ತಿ ಮತ್ತು ವ್ಯವಹಾರದಲ್ಲಿ ನಿಮಗೆ ಉನ್ನತ ಸ್ಥಾನಮಾನವು ದೊರೆಯಲಿದೆ.
ಗುರು ದೋಷದಿಂದ ಮುಕ್ತಿ ಪಡೆಯುತ್ತೀರಿ ಮತ್ತು ನಿಮ್ಮ ಮನೆಯಲ್ಲಿ ಸಂಪತ್ತು ತುಂಬಿ ತುಳುಕುತ್ತದೆ.