ಡೈನಿಂಗ್ ಟೇಬಲ್ ಈ ದಿಕ್ಕಿಗೆ ಇದ್ದರೆ ಮನೆ ಮಂದಿ ಕಾಯಿಲೆ ಬೀಳುವುದೇ ಇಲ್ಲ

ಡೈನಿಂಗ್ ವಾಸ್ತು

ವಾಸ್ತು ನಿಯಮವನ್ನು ಸರಿಯಾಗಿ ಪಾಲಿಸಿದರೆ ಜೀವನದಲ್ಲಿ ಸುಖ ಶಾಂತಿ ಸಮೃದ್ದಿ ತುಂಬಿರುತ್ತದೆ ಎಂದು ಹೇಳಲಾಗುತ್ತದೆ.

ಇಲ್ಲಿಯೇ ಇರಬೇಕು

ವಾಸ್ತು ಪ್ರಕಾರ ಡೈನಿಂಗ್ ಟೇಬಲ್ ಅನ್ನು ಅಡುಗೆ ಮನೆಯ ಹತ್ತಿರವೇ ಇಡಬೇಕು. ಇದು ಶುಭ ಮತ್ತು ಲಾಭದಾಯಕವಾಗಿರುತ್ತದೆ.

ಇಲ್ಲಿಡಬಾರದು

ಡೈನಿಂಗ್ ಟೇಬಲ್ ಅನ್ನು ಮನೆಯ ಮುಖ್ಯ ದ್ವಾರದ ಬಳಿ ಇಡಲೇ ಬಾರದು.

ಇದು ಸರಿಯಾದ ದಿಕ್ಕು

ಡೈನಿಂಗ್ ಟೇಬಲ್ ಅನ್ನು ಮನೆಯ ಪಶ್ಚಿಮ ದಿಕ್ಕಿಗೆ ಇಡಬೇಕು. ಅಥವಾ ಪೂರ್ವ ದಿಕ್ಕಿನಲ್ಲಿ ಕೂಡಾ ಇಡಬಹುದು.

ಲಾಭದಾಯಕ ದಿಕ್ಕು

ಡೈನಿಂಗ್ ಟೇಬಲ್ ಅನ್ನು ವಾಸ್ತುವಿನಲ್ಲಿ ಹೇಳಿದ ಹಾಗೆ ಸರಿಯಾದ ದಿಕ್ಕಿನಲ್ಲಿ ಇಟ್ಟರೆ ಲಾಭದಾಯಕವಾಗಿರುತ್ತದೆ. ಇದರಿಂದ ಮನೆಯವರ ಆರೋಗ್ಯ ಉತ್ತಮವಾಗಿರುತ್ತದೆ.

ಈ ದಿಕ್ಕು ಅಶುಭ

ವಾಸ್ತು ಪ್ರಕಾರ ಡೈನಿಂಗ್ ಟೇಬಲ್ ಅನ್ನು ದಕ್ಷಿಣ ಮತ್ತು ನೈಋತ್ಯ ದಿಕ್ಕಿಗೆ ಇಡಲೇಬಾರದು. ಇದು ಜೀವನದಲ್ಲಿ ಸಮಸ್ಯೆಗಳನ್ನು ಹೆಚ್ಚು ಮಾಡುತ್ತದೆ.

ಹೆಚ್ಚುತ್ತದೆ ಕಲಹ

ದಕ್ಷಿಣ ದಿಕ್ಕನ್ನು ಉತ್ತಮ ದಿಕ್ಕು ಎಂದು ಪರಿಗಣಿಸಲಾಗುವುದಿಲ್ಲ. ಈ ದಿಕ್ಕಿಗೆ ಡೈನಿಂಗ್ ಟೇಬಲ್ ಇಟ್ಟರೆ ಕಲಹ, ಜಗಳ ಹೆಚ್ಚುತ್ತಲೇ ಇರುತ್ತದೆ.

ಈ ಶೇಪ್ ನಲ್ಲಿರಲಿ

ವಾಸ್ತು ಪ್ರಕಾರ ಡೈನಿಂಗ್ ಟೇಬಲ್ ಗೋಳಾಕಾರ ಅಥವಾ ಅಂದಾಕಾರದಲ್ಲಿ ಇರಬೇಕು. ಇದು ಮನೆಗೆ ಐಶ್ವರ್ಯ ತರುತ್ತದೆ ಎನ್ನುವುದು ನಂಬಿಕೆ.

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

VIEW ALL

Read Next Story