ಎಂತಹ ಪರಿಸ್ಥಿತಿಯಲ್ಲೂ ಈ ರಾಶಿಯವರ ಕೈ ಬಿಡಲ್ಲ ಸಂಪತ್ತಿನ ದೇವತೆ ಲಕ್ಷ್ಮಿ ದೇವಿ!

Published by: Yashaswini V | Oct 25, 2024

ಲಕ್ಷ್ಮಿ ದೇವಿ

ಲಕ್ಷ್ಮಿ ಸಂಪತ್ತಿನ ಅಧಿದೇವತೆ. ಜೀವನದಲ್ಲಿ ಸಂಪತ್ತು ಹೆಚ್ಚಾಗಲು ಲಕ್ಷ್ಮಿದೇವಿಯ ಆರಾಧನೆ ಅತ್ಯಗತ್ಯ. ಲಕ್ಷ್ಮಿ ಎಲ್ಲರಿಗೂ ಒಲಿಯುವುದಿಲ್ಲ.

Published by: Yashaswini V | Oct 25, 2024

ಲಕ್ಷ್ಮಿದೇವಿ ಆಶೀರ್ವಾದ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಕೆಲವು ರಾಶಿಯವರಿಗೆ ಸದಾ ತಾಯಿ ಲಕ್ಷ್ಮಿ ಆಶೀರ್ವಾದ ಇರುತ್ತದೆ. ಅವರಿಗೆ ಎಂದಿಗೂ ಆರ್ಥಿಕ ತೊಂದರೆ ಎದುರಾಗುವುದಿಲ್ಲ ಎಂಬ ನಂಬಿಕೆಯಿದೆ.

Published by: Yashaswini V | Oct 25, 2024

ವೃಷಭ ರಾಶಿ

ಈ ರಾಶಿಗೆ ಶುಕ್ರನೇ ಅಧಿಪತಿ. ಲಕ್ಷ್ಮಿ ಕೃಪೆಯಿಂದ ಇವರಿಗೆ ಸುಖ, ಸಂಪತ್ತಿಗೆ ಎಂದಿಗೂ ಕೊರತೆಯಾಗುವುದಿಲ್ಲ.

Published by: Yashaswini V | Oct 25, 2024

ಕರ್ಕಾಟಕ ರಾಶಿ

ಸಂಪತ್ತು, ಸಮೃದ್ಧಿ, ಸುಖ, ಶಾಂತಿಯ ಸಂಕೇತವಾದ ಚಂದ್ರ ಈ ರಾಶಿಯ ಅಧಿಪತಿಯಾಗಿದ್ದಾನೆ. ಈ ರಾಶಿಯವರಿಗೂ ಸದಾ ಲಕ್ಷ್ಮಿ ಕೃಪೆ ಇರುತ್ತದೆ.

Published by: Yashaswini V | Oct 25, 2024

ಸಿಂಹ ರಾಶಿ

ಸೂರ್ಯನ ಅಧಿಪತಿ ಗ್ರಹವಾದ ಸೂರ್ಯನೇ ಈ ರಾಶಿಗೆ ಅಧಿಪತಿ. ಲಕ್ಷ್ಮಿ ಆಶೀರ್ವಾದದಿಂದ ಈ ರಾಶಿಯವರ ಜೀವನದಲ್ಲಿ ಸುಖ-ಸಂಪತ್ತು ಹೆಚ್ಚಾಗುತ್ತದೆ.

Published by: Yashaswini V | Oct 25, 2024

ತುಲಾ ರಾಶಿ

ಲಕ್ಷ್ಮೀದೇವಿಯ ಪ್ರಿಯ ರಾಶಿಚಕ್ರ ಚಿಹ್ನೆ ತುಲಾ ರಾಶಿಯನ್ನು ಶುಕ್ರ ಆಳುತ್ತಾನೆ. ಎಂತಹ ಕಠಿಣ ಪರಿಸ್ಥಿತಿಯಲ್ಲೂ ಲಕ್ಷ್ಮಿ ಈ ರಾಶಿಯವರಿಗೆ ಬೆನ್ನೆಲುಬಾಗಿ ನಿಲ್ಲುತ್ತಾಳೆ.

Published by: Yashaswini V | Oct 25, 2024

ಸೂಚನೆ

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.

Published by: Yashaswini V | Oct 25, 2024

VIEW ALL

Read Next Story