ಸಂಪತ್ತಿನ ಒಡೆಯ ಕುಬೇರನ ನೆಚ್ಚಿನ ರಾಶಿಗಳಿವು...!

ಕುಬೇರ

ಹಿಂದೂ ಧರ್ಮದಲ್ಲಿ ಕುಬೇರನನ್ನು ಸಂಪತ್ತಿನ ಒಡೆಯ ಎಂದು ನಂಬಲಾಗಿದೆ.

ಕುಬೇರನ ಕೃಪೆ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ದ್ವಾದಶ ರಾಶಿಗಳಲ್ಲಿ ಕೆಲವು ರಾಶಿಯವರ ಮೇಲೆ ಕುಬೇರನ ಆಶೀರ್ವಾದ ಸದಾ ಇರುತ್ತದೆ.

ಕುಬೇರನ ಸಂಪತ್ತು

ಧಾರ್ಮಿಕ ನಂಬಿಕೆಗಳ ಪ್ರಕಾರ, ಈ ರಾಶಿಯವರು ಬಡವರಾಗಿಯೇ ಹುಟ್ಟಿದರೂ ಸಹ ಕುಬೇರನ ಕೃಪೆಯಿಂದ ಅಪಾರ ಸಂಪತ್ತನ್ನು ಪಡೆಯುತ್ತಾರೆ ಎಂದು ನಂಬಲಾಗಿದೆ.

ಕರ್ಕಾಟಕ ರಾಶಿ

ಕುಬೇರನ ಕೃಪೆಯಿಂದ ಈ ರಾಶಿಯವರು ತಮ್ಮ ಕಠಿಣ ಪರಿಶ್ರಮಕ್ಕೆ ತಕ್ಕ ಫಲ ಪಡೆಯುವುದರ ಜೊತೆಗೆ ಅಪಾರ ಹಣವನ್ನು ಗಳಿಸುತ್ತಾರೆ.

ತುಲಾ ರಾಶಿ

ಕುಬೇರನ ಪ್ರಭಾವದಿಂದ ಈ ರಾಶಿಯವರು ಎಂದಿಗೂ ಹಣಕಾಸಿನ ತೊಂದರೆಯನ್ನು ಎದುರಿಸುವುದಿಲ್ಲ. ಎಂತಹುದೇ ಕಷ್ಟದ ಸಂದರ್ಭದಲ್ಲಿ ಯಾವುದಾದರೂ ಒಂದು ಮೂಲೆಯಿಂದ ಹಣ ಹುಟ್ಟುತ್ತದೆ.

ವೃಶ್ಚಿಕ ರಾಶಿ

ಅತ್ಯಂತ ಧೈರ್ಯಶಾಲಿ ರಾಶಿಗಳಲ್ಲಿ ಒಂದಾದ ಈ ರಾಶಿಯ ಜನರಿಗೆ ಯಾವುದೇ ಕೆಲಸದಲ್ಲಿ ಅವರ ಸಮರ್ಪಿತ ಮನೋಭಾವವೇ ಕೀರ್ತಿ, ಯಶಸ್ಸನ್ನು ನೀಡುತ್ತದೆ. ಇವರು ಕುಬೇರನ ಅತ್ಯಂತ ಪ್ರಿಯ ರಾಶಿಯ ಜನರೂ ಹೌದು.

ಸೂಚನೆ

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.

VIEW ALL

Read Next Story