Apple iOS 18 ಅಪ್ಡೇಟ್ ಡೌನ್‌ಲೋಡ್ ಮಾಡುವ ಹಂತ-ಹಂತದ ಪ್ರಕ್ರಿಯೆ..!

ಆಪಲ್ iOS 18

ಆಪಲ್ ತನ್ನ ಇತ್ತೀಚಿನ ಆಪರೇಟಿಂಗ್ ಸಿಸ್ಟಮ್ ಐಒಎಸ್ 18 ಅನ್ನು ಇಂದು ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ.

iOS 18 ವೈಶಿಷ್ಟ್ಯ

ಐಒಎಸ್ 18 ಅಪ್‌ಡೇಟ್ ಕಸ್ಟಮೈಸ್ ಮಾಡಬಹುದಾದ ಹೋಮ್ ಸ್ಕ್ರೀನ್ ಲೇಔಟ್‌ಗಳು, ಪರಿಷ್ಕರಿಸಿದ ಕಂಟ್ರೋಲ್ ಸೆಂಟರ್, ಐ ಟ್ರ್ಯಾಕಿಂಗ್, ಮರುವಿನ್ಯಾಸಗೊಳಿಸಲಾದ ಫೋಟೋಗಳ ಅಪ್ಲಿಕೇಶನ್ ಸೇರಿದಂತೆ ಹಲವಾರು ವೈಶಿಷ್ಟ್ಯಗಳನ್ನು ಹೊಂದಿದೆ.

iOS 18 ಅಪ್‌ಡೇಟ್

ಆಪಲ್ ನ ಅತಿದೊಡ್ಡ ಆಪರೇಟಿಂಗ್ ಸಿಸ್ಟಮ್ - ಐಒಎಸ್ 18 ರ ಇತ್ತೀಚಿನ ನವೀಕರಣವನ್ನು ಅಪ್‌ಡೇಟ್ ಮಾಡಲು ಇಲ್ಲಿದೆ ಹಂತ-ಹಂತದ ಪ್ರಕ್ರಿಯೆ.

ಹಂತ 1

ನಿಮ್ಮ iPhone ನ "ಸೆಟ್ಟಿಂಗ್‌ಗಳು" ಅಪ್ಲಿಕೇಶನ್‌ಗೆ ಹೋಗಿ

ಹಂತ 2

ಸಾಮಾನ್ಯ (Genera) ಸೆಟ್ಟಿಂಗ್ಸ್ ಪತ್ತೆ ಮಾಡಿ, ಇದರಲ್ಲಿ "ಸಾಫ್ಟ್‌ವೇರ್ ಅಪ್‌ಡೇಟ್" ಆಯ್ಕೆಯನ್ನು ಆರಿಸಿ.

ಹಂತ 3

iOS 18 ಅಪ್‌ಡೇಟ್‌ಗಾಗಿ ಆನ್-ಸ್ಕ್ರೀನ್ ಸೂಚನೆಗಳನ್ನು ಅನುಸರಿಸಿ.

ಹಂತ 4

iOS 18 ನವೀಕರಣವನ್ನು ಯಶಸ್ವಿಯಾಗಿ ಸ್ಥಾಪಿಸಲು ಸಾಧನವು ಸುಮಾರು 30 ರಿಂದ 60 ನಿಮಿಷಗಳನ್ನು ತೆಗೆದುಕೊಳ್ಳಬಹುದು.

ಹಂತ 5

ಅಪ್‌ಡೇಟ್ ಡೌನ್‌ಲೋಡ್ ಮಾಡಿದ ನಂತರ, ನಿಮ್ಮ ಆಯ್ಕೆ ಮತ್ತು ಉಪಯುಕ್ತತೆಯ ಪ್ರಕಾರ ನಿಮ್ಮ ಐಫೋನ್ ಅನ್ನು ಕಸ್ಟಮೈಸ್ ಮಾಡಬಹುದು.

VIEW ALL

Read Next Story