ನಾವು ವಾಸ್ತುವನ್ನು ನಂಬುವುದಾದರೆ, ಹಣವನ್ನು ಯಾವ ದಿಕ್ಕಿನಲ್ಲಿ ಇಡುವುದು ಎಂಬ ವಿಷಯ ಎಷ್ಟು ಮುಖ್ಯವೋ, ಹಣವನ್ನು ಯಾವ ಬಣ್ಣದ ಪರ್ಸ್ನಲ್ಲಿ ಇಡುತ್ತೇವೆ ಎಂಬುದು ಸಹ ಅಷ್ಟೇ ಮುಖ್ಯ.
ವಾಸ್ತು ಶಾಸ್ತ್ರದ ಪ್ರಕಾರ ವಿವಿಧ ಬಣ್ಣದ ಪರ್ಸ್ಗಳು ವಿವಿಧ ರೀತಿಯಲ್ಲಿ ಹಣವನ್ನು ಆಕರ್ಶಿಸುತ್ತದೆ.
ಕೆಂಪು ಬಣ್ಣದ ಪರ್ಸ್ ಬಳಸುವುದರಿಂದ ಇದು ನಿಮ್ಮ ಬಳಿಗೆ ಹಣವನ್ನುಆಕರ್ಶಿಸುತ್ತದೆ.
ನೀಲಿ ಬಣ್ಣ ಸ್ಥಿರತೆಯ ಸಂಕೇತವಾಗಿದೆ, ಇದರಿಂದ ನಿಮಗೆ ಹನದ ಕೊರತೆ ಎಂದಿಗೂ ಎದುರಾಗುವುದಿಲ್ಲ.
ಕಪ್ಪು ಬಣ್ಣದ ಪರ್ಸ್ ಅನ್ನು ಒಳ್ಳೆಯ ಸಂಕೇತ ಎಂದು ಭಾವಿಸಲಾಗುತ್ತದೆ. ಈ ಬಣ್ಣದ ಪರ್ಸ್ ಅನ್ನು ಉಪಯೋಗಿಸುವುದರಿಂದ ಹಣ, ವೃತ್ತಿ ಹಾಗೂ ಅವಕಾಶಗಳಿಗೆ ಉತ್ತಮ ಎಂದು ಪರಿಗಣಿಸಲಾಗುತ್ತದೆ.
ಹಸಿರು ಬಣ್ಣದ ಪರ್ಸ್ ಬಳಸುವುದು ಅದನ್ನು ಶುಭದ ಸಂಕೇತ ಎಂದು ಪರಿಗಣಿಸಲಾಗುತ್ತದೆ. ಇದರಿಂದ ನಿಮ್ಮ ಬಳಿ ಎಂದೂ ಕೂಡ ಹಣದ ಕೊರತೆಯಾಗದಂತೆ ಹಸಿರು ಬಣ್ಣ ಕಾಪಾಡುತ್ತದೆ.
ವಾಸ್ತು ಶಾಸ್ತ್ರದ ಪ್ರಕಾರ ಕಂದು ಬಣ್ಣದ ಪರ್ಸ್ ಕೂಡ ಉಂಬಾ ಒಳ್ಳೆಯದು. ಇದು ಮಣ್ಣಿನ ಸಂಖೇತವಾಗಿದ್ದು, ಧನ ಸಂಪತ್ತು ಎಂದಿಗೂ ನಿಮ್ಮೊಂದಿಗೆ ನೆಲೆಸಿರುವಂತೆ ಇದು ಸಹಾಯ ಮಾಡುತ್ತದೆ.
ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಈ ಮಾಹಿತಿಯ ಹೊಣೆಯನ್ನು Zee Kannada News ಖಚಿತಪಡಿಸಿಕೊಳ್ಳುವುದಿಲ್ಲ