/kannada/photo-gallery/bigboss-season-18-towards-creating-history-through-bring-ai-superstar-naina-to-the-show-244694 ಬಿಗ್‌ಬಾಸ್‌ ಮನೆಗೆ ಎಂಟ್ರಿ ಕೊಡಲಿದ್ದಾಳೆ ಬ್ಯೂಟಿಫುಲ್‌ ಬೆಡಗಿ! ಮೊದಲ ಭಾರಿಗೆ ದೊಡ್ಮನೆಯಲ್ಲಿ ಸೃಷ್ಟಿಯಾಗಲಿದೆ ಇತಿಹಾಸ..ಎಂಟ್ರಿ ಕೊಡುತ್ತಿರುವ ಆ ಹುಡುಗಿ ಯಾರು ಗೊತ್ತಾ? ಬಿಗ್‌ಬಾಸ್‌ ಮನೆಗೆ ಎಂಟ್ರಿ ಕೊಡಲಿದ್ದಾಳೆ ಬ್ಯೂಟಿಫುಲ್‌ ಬೆಡಗಿ! ಮೊದಲ ಭಾರಿಗೆ ದೊಡ್ಮನೆಯಲ್ಲಿ ಸೃಷ್ಟಿಯಾಗಲಿದೆ ಇತಿಹಾಸ..ಎಂಟ್ರಿ ಕೊಡುತ್ತಿರುವ ಆ ಹುಡುಗಿ ಯಾರು ಗೊತ್ತಾ? 244694
Chethana Devarmani's picture
Section: 
Authored By: 
Chetana Devarmani
English Title (For URL): 
Chikoo Fruit Health Benefits
Image: 
Add Story: 
Image: 
Title: 
ಚಿಕ್ಕು ಹಣ್ಣು
Caption: 
ಚಿಕ್ಕು ಪೊಟ್ಯಾಶಿಯಂ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ ಮತ್ತು ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ. ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ.
Image: 
Title: 
ಚಿಕ್ಕು ಹಣ್ಣು
Caption: 
ಸಪೋಟಾದಲ್ಲಿ ನಾರಿನಂಶ ಹೇರಳವಾಗಿದ್ದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಮಲಬದ್ಧತೆಯಿಂದ ಪರಿಹಾರ ನೀಡುತ್ತದೆ.
Image: 
Title: 
ಚಿಕ್ಕು ಹಣ್ಣು
Caption: 
ಸಪೋಟಾದಲ್ಲಿರುವ ಫ್ರಕ್ಟೋಸ್ ದೇಹಕ್ಕೆ ತ್ವರಿತ ಶಕ್ತಿಯನ್ನು ನೀಡುತ್ತದೆ. ಆಯಾಸ ಮತ್ತು ಆಲಸ್ಯದಂತಹ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
Image: 
Title: 
ಚಿಕ್ಕು ಹಣ್ಣು
Caption: 
ಚಿಕ್ಕು ಮೂಳೆ ಸಮಸ್ಯೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದರಲ್ಲಿ ಫೈಬರ್, ಫಾಸ್ಫರಸ್ ಮತ್ತು ಕ್ಯಾಲ್ಸಿಯಂ ಕೂಡ ಇದೆ.
Image: 
Title: 
ಚಿಕ್ಕು ಹಣ್ಣು
Caption: 
ಚಿಕ್ಕು ಕ್ಯಾಲ್ಸಿಯಂ, ಮೆಗ್ನೀಸಿಯಮ್ ಮತ್ತು ಪೊಟ್ಯಾಸಿಯಮ್‌ನಂತಹ ಖನಿಜಗಳಿಂದ ಸಮೃದ್ಧವಾಗಿದೆ. ಮೂಳೆಗಳನ್ನು ಗಟ್ಟಿಯಾಗಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.
Image: 
Title: 
ಚಿಕ್ಕು ಹಣ್ಣು
Caption: 
ಇತರ ಮೂಳೆ ಸಮಸ್ಯೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದರಲ್ಲಿ ಫೈಬರ್, ಫಾಸ್ಫರಸ್ ಮತ್ತು ಕ್ಯಾಲ್ಸಿಯಂ ಕೂಡ ಇದೆ.
Image: 
Title: 
ಚಿಕ್ಕು ಹಣ್ಣು
Caption: 
ಚಿಕ್ಕು ಕ್ಯಾಲ್ಸಿಯಂ, ಮೆಗ್ನೀಸಿಯಮ್ ಮತ್ತು ಪೊಟ್ಯಾಸಿಯಮ್‌ನಂತಹ ಖನಿಜಗಳಿಂದ ಸಮೃದ್ಧವಾಗಿದೆ. ಮೂಳೆಗಳನ್ನು ಗಟ್ಟಿಯಾಗಿಸುವಲ್ಲಿ ಇವು ಪ್ರಮುಖ ಪಾತ್ರವಹಿಸುತ್ತವೆ.
Image: 
Title: 
ಚಿಕ್ಕು ಹಣ್ಣು
Caption: 
ಚಿಕ್ಕು ಹಣ್ಣಿನಲ್ಲಿ ವಿಟಮಿನ್ ಸಿ, ವಿಟಮಿನ್ ಬಿ ಕಾಂಪ್ಲೆಕ್ಸ್, ಖನಿಜಗಳು ಮತ್ತು ಪೊಟ್ಯಾಸಿಯಮ್ ಸಮೃದ್ಧವಾಗಿದೆ. ದೇಹಕ್ಕೆ ಶಕ್ತಿ ನೀಡುವುದು ಮಾತ್ರವಲ್ಲದೆ ರಕ್ತದೊತ್ತಡವನ್ನು ನಿಯಂತ್ರಿಸುತ್ತವೆ.
Image: 
Title: 
ಚಿಕ್ಕು ಹಣ್ಣು
Caption: 
ಸಪೋಟಾ ಹಣ್ಣುಗಳು ದೇಹಕ್ಕೆ ಅಗತ್ಯವಿರುವ ಅನೇಕ ಪೋಷಕಾಂಶಗಳನ್ನು ಹೊಂದಿರುತ್ತವೆ. ಇದರಲ್ಲಿ ವಿಟಮಿನ್ ಎ ಸಮೃದ್ಧವಾಗಿದೆ.ಚರ್ಮ ಮತ್ತು ಕಣ್ಣಿನ ಆರೋಗ್ಯವನ್ನು ಸುಧಾರಿಸುತ್ತದೆ.
Image: 
Title: 
ಚಿಕ್ಕು ಹಣ್ಣು
Caption: 
Sapota Benefits: ಚಿಕ್ಕು ಹಣ್ಣನ್ನು ಈ ಸಮಯದಲ್ಲಿ ತಿಂದರೆ ದುಪ್ಪಟ್ಟಾಗುವುದು ಇದರ ಪ್ರಯೋಜನಗಳು!