ಪಾಕ್‌ ನಾಯಕ ಬಾಬರ್‌ ಅಜಮ್‌ಗೆ ಇದೆಯಂತೆ ಆ ದೌರ್ಬಲ್ಯ..! ಏನದು..?

Published by: Zee Kannada News Desk | Jul 21, 2024

ಪಾಕ್‌ ತಂಡ ಒಂದಲ್ಲ ಒಂದು ವಿಷಯಕ್ಕೆ ಸದಾ ಸುದ್ದಿಯಲ್ಲಿರುತ್ತದೆ. ಇದೀಗ ಪಾಕ್‌ ತಂಡಕ್ಕೆ ಸಂಬಂಧಿಸಿದ ಮತ್ತೊಂದು ಸುದ್ದಿ ಭಾರಿ ಸದ್ದು ಮಾಡುತ್ತಿದೆ. ಏನು ಅಂತ ತಿಳಿಯಲು ಮುಂದೆ ಓದಿ...

Published by: Zee Kannada News Desk | Jul 21, 2024

ಪಾಕ್‌ ನಾಯಕನ ದೌರ್ಬಲ್ಯ

ಪಾಕಿಸ್ತಾನದ ಟಿ20 ನಾಯಕ ಬಾಬರ್‌ ಆಜಮ್‌ ಇತ್ತೀಚೆಗೆ ಕೆಲ ಕಾರಣಗಳಿಂದ ಭಾರಿ ಸುದ್ದಿಯಲ್ಲಿದ್ದಾರೆ.

Published by: Zee Kannada News Desk | Jul 21, 2024

ಬಹಿರಂಗ ಪಡಿಸಿದ ಅಜಮ್‌

ತನ್ನ ಬ್ಯಾಟಿಂಗ್‌ನ ಮೂಲಕ ಸದಾ ಅದ್ಭುತಗಳನ್ನು ಸೃಷ್ಟಿಸುವ ಬಾಬರ್‌ ಮೊದಲ ಬಾರಿಗೆ ತಮ್ಮ ದೌರ್ಬಲ್ಯವನ್ನು ತೋಡಿಕೊಂಡಿದ್ದಾರೆ.

Published by: Zee Kannada News Desk | Jul 21, 2024

ಬಾಬರ್‌ ದೌರ್ಬಲ್ಯ ಏನು?

ಹಲವಾರು ಪಾಕ್‌ ತಂಡದ ಆಟಗಾರರಂತೆ ಟಿ20 ತಂಡದ ನಾಯಕ ಬಾಬರ್‌ ಅಜಮ್‌ ಕೂಡ ಇಂಗ್ಲೀಷ್‌ನಲ್ಲಿ ಮಾತನಾಡುವುದಕ್ಕೆ ತತ್ತರಿಸುತ್ತಾರಂತೆ.

Published by: Zee Kannada News Desk | Jul 21, 2024

ನಾಯಕನಿಗಿದೆ ಇಂಗ್ಲೀಷ್‌ ಭಯ

ಕ್ರಿಕೆಟ್‌ನಲ್ಲಿ ಇಂಗ್ಲೀಷ್‌ ಎಷ್ಟು ಮುಖ್ಯ ಎಂಬುದು ಗೊತ್ತೇ ಇದೆ. ಸಂದರ್ಶನಗಳ ಸಮಯದಲ್ಲಿ ಕ್ರಕೆಟಿಗರಿಗೆ ಇಂಗ್ಲೀಷ್‌ನಲ್ಲಿ ಮಾತನಾಡಬೇಕಾದ ಅನಿವಾರ್ಯತೆ ಇದೆ.

Published by: Zee Kannada News Desk | Jul 21, 2024

ಪೇಚಿಗೆ ಸಿಲುಕಿದ್ದ ಬಾಬರ್‌

ಇಂಗ್ಲೀಷ್‌ ಮಾತನಾಡಲು ಬರದೆ ಹಲವಾರು ಭಾರಿ ಪೇಚಿಗೆ ಸಿಲುಕಿದ್ದ ಬಾಬರ್‌ ಇದೀಗ ಈ ತೊಂದರೆಯನ್ನು ಮೆಟ್ಟಿ ನಿಲ್ಲುವ ಸಾಹಸಕ್ಕೆ ಕೈ ಹಾಕಿದ್ದಾರೆ.

Published by: Zee Kannada News Desk | Jul 21, 2024

ಭೋದಕರನ್ನು ನೇಮಿಸಿಕೊಂಡ ಆಟಗಾರ

ಇಂಗ್ಲೀಷ್‌ ಕಲಿಯಲು ಪಾಕ್‌ ನಾಯಕ ಮುಂದಾಗಿದ್ದಾರೆ, ಇದಕ್ಕಾಗಿ ಭೋದಕರನ್ನು ನೇಮಿಸಿಕೊಂಡಿದ್ದಾಗಿ, ಈ ಕುರಿತು ಸ್ವತಹಃ ಅವರೇ ಸಂದರ್ಶನ ಒಂದರಲ್ಲಿ ಹೇಳಿಕೊಂಡಿದ್ದಾರೆ.

Published by: Zee Kannada News Desk | Jul 21, 2024

VIEW ALL

Read Next Story