/kannada/photo-gallery/what-are-the-things-that-should-not-be-kept-near-tulsi-plant-244862 ತುಳಸಿ ಗಿಡದ ಪಕ್ಕ ಈ ವಸ್ತು ಇಡಬೇಡಿ... ಬದುಕೇ ನರಕವಾಗುವುದು; ದಾರಿದ್ರ್ಯ ವಕ್ಕರಿಸಿದ ಶ್ರೀಮಂತನೂ ಕೂಡ ಕಡುಬಡವನಾಗುವ! ತುಳಸಿ ಗಿಡದ ಪಕ್ಕ ಈ ವಸ್ತು ಇಡಬೇಡಿ... ಬದುಕೇ ನರಕವಾಗುವುದು; ದಾರಿದ್ರ್ಯ ವಕ್ಕರಿಸಿದ ಶ್ರೀಮಂತನೂ ಕೂಡ ಕಡುಬಡವನಾಗುವ! 244862
Puttaraj K Alur's picture
Section: 
Authored By: 
Puttaraj K Alur
English Title (For URL): 
Hair Care Tips: This oil improves hair health
Image: 
Add Story: 
Image: 
Title: 
ಕೂದಲ ಆರೋಗ್ಯ
Caption: 
ಅಗಸೆ ಬೀಜದ ಎಣ್ಣೆಯನ್ನು ಸೇವಿಸಿದರೆ ನಿಮ್ಮ ಕೂದಲು ಆರೋಗ್ಯವಾಗಿರುತ್ತದೆ.
Image: 
Title: 
ಹೇರ್ ಜೆಲ್
Caption: 
ಅಗಸೆಬೀಜದ ಎಣ್ಣೆಯನ್ನು ಹೇರ್ ಜೆಲ್ ಆಗಿ ಬಳಸಬಹುದು.
Image: 
Title: 
ಮೃದು ಕೂದಲು
Caption: 
ಸ್ವಲ್ಪ ಹೊತ್ತು ಬಿಟ್ಟು ಬಳಿಕ ವಾಶ್ ಮಾಡಿ ಕಂಡಿಷನರ್ ಹಚ್ಚಿದ್ರೆ ಕೂದಲು ಮೃದುವಾಗಿ ಹೊಳೆಯುತ್ತದೆ.
Image: 
Title: 
ಮಸಾಜ್ ಮಾಡಬೇಕು
Caption: 
ಸ್ನಾನದ ಬಳಿಕ ಕಂಡಿಷನರ್ ಹಚ್ಚುವ ಮೊದಲು ಅಗಸೆಬೀಜದ ಎಣ್ಣೆಯಿಂದ ಮಸಾಜ್ ಮಾಡಬೇಕು.
Image: 
Title: 
ದಟ್ಟವಾದ ಕೂದಲು
Caption: 
ಇದರಿಂದ ಕೂದಲು ಉದುರುವ ಸಮಸ್ಯೆ ದೂರವಾಗಿ ದಟ್ಟವಾದ ಕೂದಲು ಬೆಳೆಯುತ್ತದೆ.
Image: 
Title: 
ವಾಶ್ ಮಾಡಿ
Caption: 
ಅಗಸೆ ಬೀಜದ ಎಣ್ಣೆಯಿಂದ ಕೂದಲಿಗೆ ಮಸಾಜ್ ಮಾಡಿ 15 ನಿಮಿಷ ಬಿಟ್ಟು ವಾಶ್ ಮಾಡಿ.
Image: 
Title: 
ಅಗಸೆ ಬೀಜದ ಎಣ್ಣೆ
Caption: 
ಅಗಸೆ ಬೀಜದ ಎಣ್ಣೆಯನ್ನು ಕೂದಲಿಗೆ ಹೇಗೆ ಬಳಸಬಹುದು ಎಂಬುದರ ಬಗ್ಗೆ ತಿಳಿದುಕೊಳ್ಳಿ.
Image: 
Title: 
ಕೂದಲಿನ ಸಮಸ್ಯೆ
Caption: 
ಇದು ಕೂದಲಿನ ಸಮಸ್ಯೆಗಳನ್ನು ನಿವಾರಣೆ ಮಾಡಿ ಕೂದಲನ್ನು ಆರೋಗ್ಯವಾಗಿಡುತ್ತದೆ.
Image: 
Title: 
ಕೂದಲಿನ ಆರೈಕೆ
Caption: 
ಅಗಸೆ ಬೀಜ ಕೂದಲಿನ ಆರೈಕೆಗೆ ತುಂಬಾ ಉತ್ತಮ.