ಮುಂದಿನ ಸೀಸನ್‌ನಿಂದ ನಯಾ ಲುಕ್‌ನಲ್ಲಿ ನಿಮ್ಮ ಬಂದೆ ಬರಲಿದೆ IPL..!

Zee Kannada News Desk
Jul 21,2024


ಐಪಿಎಲ್‌ ಅನ್ನು ಇಷ್ಟು ದಿನಗಳ ಕಾಲ ನೀವು ಮೆಚ್ಚಗೆಯಿಂದ ನೋಡುತ್ತಿರಬಹುದು, ಆದರೆ ಅಂತಹ ಐಪಿಎಲ್‌ ಇದೀಗ ಟ್ವಿಸ್ಟ್‌ನೊಂದಿಗೆ ನಿಮ್ಮ ಮುಂದೆ ಬರಲದೆ.

ಐಪಿಎಲ್‌ ಹೊಸ ಅವತಾರ

ಐಪಿಎಲ್‌ ಹೊಸ ಅವತಾರವನ್ನು ಈ ಸೀಸನ್‌ನಲ್ಲಿ ತಾಳಲಿದೆ. ಏಕೆ ಅಂತೀರಾ..?

ತಂಡ ಬದಲಾವಣೆ

ಮುಂದಿನ ಸೀಸನ್‌ನಿಂದ ಆಟಗಾರರು ತಂಡ ಬದಲಾಯಿಸಲಿದ್ದಾರೆ. ತಂಡಕ್ಕೆ ಸಪೋರ್ಟ್‌ ಮಾಡೋದ ಅಥವಾ ಆಟಗಾರರನಿಗೆ ಸಪೋರ್ಟ್‌ ಮಾಡೋದ ಎನ್ನುವ ತಲೆನೋವು ಅಭಿಮಾನಿಗಳನ್ನು ಕಾಡಲಿದೆ.

ಹೊಸ ತಂಡ

ನಿಮ್ಮ ನೆಚ್ಚಿನ ನಾಯಕರು ಹಳೆಯ ತಂಡ ತೊರೆದು ಹೊಸ ತಂಡಗಳಲ್ಲಿ ಟಿಕಾಣಿ ಹೂಡಲಿದ್ದಾರೆ.

ಸ್ಟಾರ್‌ ಆಟಗಾರರು

ನಾಲ್ಕು ತಂಡಗಳಿಗೆ ಸ್ಟಾರ್‌ ಆಟಗಾರರು ತಂಡದ ನಾಯಕರಾಗಿ ಎಂಟ್ರಿ ಕೊಡಲಿದ್ದಾರೆ ಎನ್ನುವ ಸುದ್ದಿ ಇದೀಗ ಕೇಲಿಬರುತ್ತಿದ್ದು. ಅನೇಕ ಸ್ಟಾರ್‌ ಆಟಗಾರರು ತಮ್ಮ ತಂಡಗಳನ್ನು ಬದಲಾಯಿಸಿಸಲಿದ್ದಾರೆ.

ರಿಷಬ್‌ ಪಂತ್‌

ಮಾಧ್ಯಮ ವರದಿಗಳ ಪ್ರಕಾರ ರಿಷಬ್‌ ಪಂತ್‌ ಡೆಲ್ಲಿ ತಂಡವನ್ನು ತೊರಡದು ಚ್ನ್ನೈ ತಂಡ ಸೇರಲಿದ್ದಾರಂತೆ.

ಸೂರ್ಯಕುಮಾರ್‌ ಯಾದವ್‌

ಇನ್ನೂ ಬಹು ಕಾಲದಿಂದ ಮುಂಬೈ ತಂಡದಲ್ಲಿ ಆಡುತ್ತಿರುವ ಸೂರ್ಯ ಕುಮಾರ್‌ ಯಾದವ್‌ ಡೆಲ್ಲಿ ಕ್ಯಾಪಿಟಲ್ಸ್‌ ತಂಡಲ್ಲಿ ನಾಯಕನ ಸ್ಥಾನ ಗಿಟ್ಟಿಸಿಕೊಳ್ಳುವ ನರೀಕ್ಷೆಯಲ್ಲಿದ್ದಾರೆ ಎಂದು ವರದಿಯಾಗಿದೆ.

ಬೂಮ್ರಾ

ಸೂರ್ಯಕುಮಾರ್‌ ಅಷ್ಟೇ ಅಲ್ಲದೆ ಬೂಮ್ರಾ ಹಾಗೂ ರೋಹಿತ್‌ ಶರ್ಮಾ ಕೂಡ ಮುಂಬೈ ತಂಡವನ್ನು ಈ ಋತುವಿನಲ್ಲಿ ತೊರೆಯಲಿದ್ದಾರೆ ಎನ್ನುವ ಸುದ್ದಿ ಕೇಳಿಬಂದಿದೆ.

ಕೆಎಲ್‌ ರಾಹುಲ್‌

ಇವರಷ್ಟೆ ಅಲ್ಲದೆ ಕೆಎಲ್‌ ರಾಹುಲ್‌ ಆರ್‌ಸಿಬಿ ತಂಡದ ನಾಯಕರಾಗಿ ಎಂಟ್ರಿ ಕೊಡುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.

VIEW ALL

Read Next Story