ನನಗೆ ಪ್ರೀತಿ ಬೇಕು ಎಂದು ಮನಸ್ಸಿನ ಮಾತು ಹೊರಹಾಕಿದ ವೇಗಿ ಮೊಹಮ್ಮದ್‌ ಶಮಿ..!

Published by: Zee Kannada News Desk | Jul 22, 2024

ವಿಶ್ವಕಪ್‌ ವೇಳೆ ಗಾಯಗೊಂಡಿದ್ದ ಟೀಂ ಇಂಡಿಯಾದ ವೇಗಿ ಮೊಹಮ್ಮದ್‌ ಶಮಿ ಸದ್ಯ ಚೇತರಿಕೊಳ್ಳುತ್ತಿದ್ದು ಫೀಲ್ಡ್‌ನಿಂದ ಹೊರಗುಳಿದಿರುವ ವಿಷಯ ಗೊತ್ತೇ ಇದೆ.

Published by: Zee Kannada News Desk | Jul 22, 2024

ಪಾದಕ್ಕೆ ಗಾಯ

ವಿಶ್ವಕಪ್‌ ವೇಳೆ ಶಮಿ ಪಾದಕ್ಕೆ ಗಾಯವಾಗಿದ್ದು ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು..

Published by: Zee Kannada News Desk | Jul 22, 2024

ಶಸ್ತ್ರಚಿಕಿತ್ಸೆ

ಟೀಂ ಇಂಡಿಯಾದ ಅಭಿಮಾನಿಗಳು ಒಂದೆಡೆ ಶಮಿ ಅವರ ಪುನರಾಮನಕ್ಕಾಗಿ ಕಾತುರದಿಂದ ಕಾಯುತ್ತಿದ್ರೆ ಇನ್ನೊಂದೆಡೆ ಶಮಿ ಜೀವನದಲ್ಲಿ ಪ್ರೀತಿಗಾಗಿ ಹಾತೊರೆಯುತ್ತಿದ್ದಾರೆ.

Published by: Zee Kannada News Desk | Jul 22, 2024

ಪ್ರೀತಿ ಬೇಕು ಎಂದ ಶಮಿ

ಸಂದರ್ಶನವೊಂದರಲ್ಲಿ ಮಾತನಾಡಿರುವ ಮೊಹಮ್ಮದ್‌ ಶಮಿ ನನಗೆ ಪ್ರೀತಿ ಬೇಕು ಎಂದು ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ.

Published by: Zee Kannada News Desk | Jul 22, 2024

ಹೊಸ ಪ್ರೀತಿಯ ಹುಡುಕಾಟ..!

ಸದ್ಯ ಪತ್ನಿಯಿಂದ ದೂರವಾಗಿರುವ ಮೊಹಮ್ಮದ್‌ ಪ್ರೀತಿಯನ್ನು ಹುಡುಕುತ್ತಿದ್ದಾರೆ ಎಂದರೆ ಅದು ನೀವು ಅಂದುಕೊಂಡಂತಹ ಪ್ರೀತಿ ಅಲ್ಲ.

Published by: Zee Kannada News Desk | Jul 22, 2024

ಪಬ್ಲಿಕ್‌ ರಿಲೇಷನ್ಸ್‌

ನೀವು ತಂಡಕ್ಕೆ ಮತ್ತೆ ಆಯ್ಕೆಯಾಗಲು PR (ಪಬ್ಲಿಕ್‌ ರಿಲೇಷನ್ಸ್‌) ಬೇಕಾ ಎಂದು ನಿರೋಪಕರು ಕೇಳಿದ ಪ್ರಶ್ನೆಗೆ ಶಮಿ ಉತ್ತರಿಸಿದ್ದು.

Published by: Zee Kannada News Desk | Jul 22, 2024

ಜನರ ಪ್ರೀತಿ

ನನಗೆ ಪಬ್ಲಿಕ್‌ ರಿಲೇಷನ್ಸ್‌ ಅವಶ್ಯಕತೆ ಇಲ್ಲ ಜನರ ಪ್ರೀತಿ ಬೇಕು ಎಂದಿದ್ದಾರೆ.

Published by: Zee Kannada News Desk | Jul 22, 2024

VIEW ALL

Read Next Story