ರಿಷಬ್‌ ಪಂತ್‌ ಗರ್ಲ್‌ಫ್ರೆಂಡ್‌ ಫೋಟೋಸ್‌ ವೈರಲ್‌..?ಆಬ್ಸ್‌ ತೋರಿಸಿ ಹುಡುಗರನ್ನು ಸೈಕ್‌ ಮಾಡಿದ ಸುಂದರಿ..!

Zee Kannada News Desk
Aug 06,2024


ರಿಷಬ್ ಪಂತ್ ಅವರ ಗೆಳತಿ ಇಶಾ ನೇಗಿ ಮತ್ತೊಮ್ಮೆ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದ್ದಾರೆ. ತಮ್ಮ ಆಬ್ಸ್‌ ತೋರಿಸಿ ಫೋಟೋಸ್‌ಗೆ ಪೋಸ್‌ ಕೊಡುವ ಮೂಲಕ ನಟಿ ಸೋಶಿಯಲ್‌ ಮಿಡಿಯಾದಲ್ಲಿ ಹುಡುಗರನ್ನು ಸಿಕ್ಕಾಪಟ್ಟೆ ಸೈಕ್‌ ಮಾಡಿದ್ದಾಳೆ...

ರಿಷಬ್ ಪಂತ್ ಗೆಳತಿ

ಇಶಾ ನೇಗಿ ತಮ್ಮ ಮಿರರ್‌ ಸೆಲ್ಫಿ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ, ಅದರಲ್ಲಿ ಅವರ ಫಿಸಿಕ್‌ ಅದ್ಭುತವಾಗಿದ್ದು, ಯುವತಿಯ ರೂಪಕ್ಕೆ ಹುಡುಗರ ಫಿದಾ ಆಗಿದ್ದಾರೆ.

ಮಿರರ್‌ ಸೆಲ್ಫಿ

ಇಶಾ ನೇಗಿ ಅವರು ತಮ್ಮ 4 ಫೋಟೋಗಳನ್ನು ಹಂಚಿಕೊಂಡಿದ್ದಾರೆ ಮತ್ತು ಅವುಗಳಲ್ಲಿ ಅವರ ಎಬಿಎಸ್ ಗೋಚರಿಸುತ್ತದೆ.

4 ಫೋಟೋ

ಇಶಾ ನೇಗಿ ಕೆಲವು ಸಮಯದಿಂದ ತಮ್ಮ ಫಿಟ್‌ನೆಸ್‌ಗಾಗಿ ಶ್ರಮಿಸುತ್ತಿದ್ದಾರೆ. ಜಿಮ್‌ನಲ್ಲಿ ಗಂಟೆಗಟ್ಟಲೆ ಬೆವರು ಸುರಿಸುತ್ತಿದ್ದಾರೆ, ಇದರ ಫಲವಾಗಿ ಯುವತಿ ಅದ್ಭುತ ಆಬ್ಸ್‌ ಗಳಿಸಿದ್ದಾಳೆ.

ಫಿಟ್‌ನೆಸ್‌

ಇಶಾ ನೇಗಿ ಅವರ ಗಮನವು ಶಕ್ತಿ ತರಬೇತಿಯ ಮೇಲಿದೆ. ಜಿಮ್‌ನಲ್ಲಿ ಸಾಕಷ್ಟು ತೂಕವನ್ನು ಎತ್ತುತ್ತಾ ತಮ್ಮ ದೇಹದ ಸೌಂದರ್ಯದ ಕುರಿತು ಗಮನ ಹರಿಸುತ್ತಿದ್ದಾರೆ.

ಶಕ್ತಿ ತರಬೇತಿ

ಇಶಾ ನೇಗಿ ಅವರ ಆಹಾರ ಕ್ರಮವೂ ಅದ್ಭುತವಾಗಿದೆ, ಅವರು ತಮ್ಮ ವರ್ಕೌಟ್‌ಗೆ ಅನುಗುಣವಾಗಿ ಕ್ಯಾಲೊರಿಗಳನ್ನು ತೆಗೆದುಕೊಳ್ಳುತ್ತಾರೆ. ತಮ್ಮ ವರ್ಕ್‌ವಟ್‌ ಹಾಗೂ ಅವರ ಆಹಾರಕ್ರಮದಿಂದಾಗಿ ಅವರು ಈ ಫಿಸಿಕ್‌ ಮೈಟೇಯಿನ್‌ ಮಾಡುತ್ತಿದ್ದಾರೆ.

VIEW ALL

Read Next Story