ವಿಶ್ವದ ಅತ್ಯಂತ ದುಬಾರಿ ಶೂ

ವಿಶ್ವದ ಅತ್ಯಂತ ದುಬಾರಿ ಶೂ ಬಗ್ಗೆ ಕೇಳಿದ್ದೀರಾ? ಇದರ ಬೆಲೆ ಎಷ್ಟು ಗೊತ್ತಾ..?

Puttaraj K Alur
Dec 04,2024

ಪ್ರತಿಯೊಬ್ಬರಿಗೂ ಇಷ್ಟ

ಯುವಕ-ಯುವತಿಯರಿಂದ ಹಿಡಿದು ಪ್ರತಿಯೊಬ್ಬರೂ ಸಹ ಶೂಗಳನ್ನು ಇಷ್ಟಪಡುತ್ತಾರೆ.

ಶೂ ಅಥವಾ ಚಪ್ಪಲಿ

ಮದುವೆ ಇರಲಿ ಅಥವಾ ಕಚೇರಿ ಇರಲಿ ಎಲ್ಲಿಗಾದರೂ ಹೋಗಬೇಕೆಂದರೆ ಪ್ರತಿಯೊಬ್ಬರೂ ಶೂ ಅಥವಾ ಚಪ್ಪಲಿಗಳನ್ನ ಧರಿಸಬೇಕು.

ದುಬಾರಿ ಶೂ

ವಿಶ್ವದ ಅತ್ಯಂತ ದುಬಾರಿ ಶೂ ಬಗ್ಗೆ ನೀವು ಕೇಳಿದ್ದೀರಾ..? ಅದರ ಬೆಲೆ ಎಷ್ಟು ಅಂತಾ ತಿಳಿಸಿದರೆ ನೀವು ಶಾಕ್‌ ಆಗುತ್ತೀರಿ!

₹164 ಕೋಟಿ

ವಾಸ್ತವವಾಗಿ ವಿಶ್ವದ ಅತ್ಯಂತ ದುಬಾರಿ ಶೂ ಮೂನ್‌ ಸ್ಟಾರ್‌ ಆಗಿದ್ದು, ಇದರ ಬೆಲೆ ಸುಮಾರು ₹164 ಕೋಟಿ ಕೋಟಿ.

30 ಕ್ಯಾರೆಟ್‌ ವಜ್ರ

ಈ ವಿಶೇಷ ಶೂಅನ್ನು ಶುದ್ಧ ಚಿನ್ನದಿಂದ ಮಾಡಲಾಗಿದ್ದು, ಇದರಲ್ಲಿ 30 ಕ್ಯಾರೆಟ್‌ ವಜ್ರಗಳನ್ನು ಬಳಸಲಾಗಿದೆ.

ಉಲ್ಕಾಶಿಲೆಯ ವಸ್ತು

ಈ ವಿಶ್ವಪ್ರಸಿದ್ಧ ಶೂ ತಯಾರಿಕೆಯಲ್ಲಿ 1576ರ ಉಲ್ಕಾಶಿಲೆಯ ವಸ್ತುವನ್ನು ಬಳಸಲಾಗಿದೆ.

ಇಟಾಲಿಯನ್‌ ಡಿಸೈನರ್‌

ಈ ಶೂಗಳನ್ನು ಮೊದಲು 2017ರಲ್ಲಿ ತಯಾರಿಸಲಾಯಿತು. ಇದನ್ನು ಇಟಾಲಿಯನ್‌ ಡಿಸೈನರ್‌ ಆಂಟೋನಿಯೊ ವಿಯೆಟ್ರಿ ರೂಪಿಸಿದ್ದಾರೆ.

VIEW ALL

Read Next Story