ಗುಸ್ತಾವ್ ಐಫೆಲ್ ಎಂಬ ವಾಸ್ತುಶಿಲ್ಪಿ ಈ ಗೋಪುರ ನಿರ್ಮಾಣದ ನಿರ್ವಹಣೆ ಹೊತ್ತಿದ್ದರಿಂದ ಆತನ ಹೆಸರನ್ನೇ ಈ ಗೋಪುರಕ್ಕೆ ಇಡಲಾಗಿದೆ. 1887-89 ರ ಮಧ್ಯೆ ನಿರ್ಮಿಸಲಾದ ಐಫೆಲ್ ಗೋಪುರಕ್ಕೆ ಕೇವಲ ಶ್ರೇಷ್ಟಮಟ್ಟದ ಕಬ್ಬಿಣವನ್ನು ಉಪಯೋಗಿಸಲಾಗಿದೆ.
ಇದರ ತುತ್ತ ತುದಿ ತನಕ ಆರಲು ಲಿಪ್ಟ್ ಗಳಿವೆ ಇದು 1887 ರಲ್ಲಿ ಕಟ್ಟಲು ಪ್ರಾರಂಭವಾಗಿ ಎರಡು ವರ್ಷಗಳಲ್ಲಿ ಮುಗಿಸಲ್ಪಟ್ಟಿತ್ತು . ಇದರ ನಿರ್ಮಾಣದ 2 ಲಕ್ಷ ಪೌಂಡುಗಳು. ಈ ಬಾಬ್ತುನಲ್ಲಿ 60 ಸಾವಿರ ಪೌಂಡುನ್ನು ಸರ್ಕಾರ ಕೊಟ್ಟಿತ್ತು . ಮಿಕ್ಕ 1 ಲಕ್ಷ 40 ಸಾವಿರ ಪೌಂಡು ಐಫೆಲ್ ನೇ ಸಾಲ ಮಾಡಿ ಸಂಗ್ರಹಿಸಿದ.
ಗುಸ್ತಾವ್ ಐಫೆಲ್ ಎಂಬ ವಾಸ್ತುಶಿಲ್ಪಿ ಈ ಗೋಪುರ ನಿರ್ಮಾಣದ ನಿರ್ವಹಣೆ ಹೊತ್ತಿದ್ದರಿಂದ ಆತನ ಹೆಸರನ್ನೇ ಈ ಗೋಪುರಕ್ಕೆ ಇಡಲಾಗಿದೆ. 1887-89 ರ ಮಧ್ಯೆ ನಿರ್ಮಿಸಲಾದ ಐಫೆಲ್ ಗೋಪುರಕ್ಕೆ ಕೇವಲ ಶ್ರೇಷ್ಟಮಟ್ಟದ ಕಬ್ಬಿಣವನ್ನು ಉಪಯೋಗಿಸಲಾಗಿದೆ.
ಫೆಲ್ ಟವರ್ ಕಬ್ಬಿಣದಿಂದ ಮಾಡಲ್ಪಟ್ಟಿದೆ, ಇದು ಶಾಖದ ಉತ್ತಮ ವಾಹಕವಾಗಿದೆ. ಉಷ್ಣತೆಯು ಹೆಚ್ಚಾದಾಗ, ಗೋಪುರದಲ್ಲಿನ ಕಬ್ಬಿಣದ ಕಣಗಳು ಶಕ್ತಿಯನ್ನು ಪಡೆಯುತ್ತವೆ ಮತ್ತು ವೇಗವಾಗಿ ಕಂಪಿಸಲು ಪ್ರಾರಂಭಿಸುತ್ತವೆ ಇದರಿಂದಾಗಿ ಗೋಪುರದ ಗಾತ್ರ ಹೆಚ್ಚಳವಾಗುತ್ತದೆ ಎನ್ನಲಾಗಿದೆ.
ಹೌದು, ಅಷ್ಟಕ್ಕೂ ಏನಂತೀರಾ ಪ್ರತಿ ವರ್ಷ ಬೇಸಿಗೆಯ ಅವಧಿಯಲ್ಲಿ ಐಫೆಲ್ ಟವರ್ ನ ಗಾತ್ರ ಬದಲಾಗುತ್ತದೆ ಎನ್ನಲಾಗಿದೆ.ಬಹುತೇಕರಿಗೆ ಈ ಬೆಳವಣಿಗೆ ನಿಜಕ್ಕೂ ಅಚ್ಚರಿ ಹುಟ್ಟಿಸಿದೆ.ಹಾಗಾದರೆ ಈಗ ನಾವು ಇದರ ಹಿಂದಿನ ರಹಸ್ಯವನ್ನು ತಿಳಿಯೋಣ ಬನ್ನಿ.
ಐಫಲ್ ಟವರ್ ನ್ನು ಜಗತ್ತಿನ ಎಂಟು ಅದ್ಬುತಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ.ಇಂತಹ ಗೋಪುರದ ಮತ್ತೊಂದು ಕೌತುಕದ ಸಂಗತಿ ಬೆಳಕಿಗೆ ಬಂದಿದೆ.