Vijay varma net worth : ಪ್ರತಿ ದಿನ ಸಾವಿರಾರು ಕನಸು ಹೊತ್ತು ನಟರಾಗಲು ಸಾಕಷ್ಟು ಜನ ಸಿನಿರಂಗಕ್ಕೆ ಬರುತ್ತಾರೆ. ಆದರೆ ಅವರಲ್ಲಿ ಕೆಲವರು ಮಾತ್ರ ಯಶಸ್ಸಿನ ಶಿಖರವನ್ನು ತಲುಪುತ್ತಾರೆ. ಅಂತಹ ಒಬ್ಬ ಸ್ಟಾರ್ ಕಥೆಯನ್ನು ನಾವು ಇಂದು ನಿಮಗೆ ಹೇಳಲಿದ್ದೇವೆ.. ಬನ್ನಿ ಜಿರೋ ಇಂದ ಹೀರೋ ನಟನ ಬಗ್ಗೆ ತಿಳಿಯೋಣ..
Actress Tamannah: ತಮನ್ನಾ ಭಾಟಿಯಾ ಮದುವೆಯಾಗದೆ ತಾಯಿಯಾಗಲಿದ್ದಾರೆ ಎಂಬ ಸುದ್ದಿ ಸಖತ್ ವೈರಲ್ ಆಗಿದ್ದು.. ಮಿಲ್ಕಿ ಬ್ಯೂಟಿ ತೆಗೆದುಕೊಂಡ ಈ ನಿರ್ಧಾರ ಕೇಳಿ ಎಲ್ಲರೂ ಶಾಕ್ ಆಗಿದ್ದಾರೆ.
Tamannaah Bhatia Marriage: ದಕ್ಷಿಣ ಚಿತ್ರರಂಗದ ಬೆಡಗಿ ತಮನ್ನಾ ಭಟಿಯಾ ಹಾಗೂ ವಿಜಯ್ ವರ್ಮಾ ಕೆಲವು ವರ್ಷಗಳಿಂದ ಕೆಲವು ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದ ಜೋಡಿ ಇದೀಗ ತಮ್ಮ ಲವ್ ಕನ್ಫಾರ್ಮ್ ಮಾಡಿ ಮದುವೆಗೆ ರೆಡಿಯಾಗಿದ್ದಾರೆ. ಹಾಗಾದ್ರೆ ಈ ಜೋಡಿಯ ಹಸೆಮಣೆ ಏರುವುದು ಯಾವಾಗ? ಇಲ್ಲಿದೆ ಇದರ ಇನ್ನಷ್ಟು ವಿವರ.
Vijay Varma and Tamannaah Bhatia: ನಟ ವಿಜಯ್ ವರ್ಮಾ ಮತ್ತು ನಟಿ ತಮನ್ನಾ ಭಾಟಿಯಾ ನಡುವಿನ ಅಫೇರ್ ಸುದ್ದಿ ಜೋರಾಗಿ ಹಬ್ಬುತ್ತಿದೆ. ಅವರಿಬ್ಬರೂ ಶೀಘ್ರದಲ್ಲೇ ಮದುವೆ ಆಗಲಿದ್ದಾರೆ ಎಂದು ವದಂತಿಗಳಿವೆ.
Tamannaah &Vijay Varvara : ನಟಿ ತಮನ್ನಾ ಭಾಟಿಯಾ ಹಾಗೂ ವಿಜಯ್ ವರ್ವ ರವರ ʼಲಾಸ್ಟ್ ಸ್ಟೋರಿಸ್ʼ2 ನಲ್ಲಿನ ಹಾಟ್ ಸೀನ್ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿದೆ. ಇದೀಗ ಈ ಜೋಡಿಗಳ ಕೆಮಿಸ್ಟ್ರಿ ರಹಸ್ಯ ನಿರ್ದೇಶಕರು ಬಿಚ್ಚಿಟ್ಟಿದ್ದಾರೆ.
Hot scene in Lust Stories 2: ತಮನ್ನಾ ಭಾಟಿಯಾ ಮತ್ತು ವಿಜಯ್ ವರ್ಮಾ ಲಸ್ಟ್ ಸ್ಟೋರೀಸ್ 2 ನಲ್ಲಿ ಒಟ್ಟಿಗೆ ನಟಿಸಿದ್ದಾರೆ. ಈ ವೆಬ್ ಸಿರೀಸ್ ಮೂಲಕ ತಮನ್ನಾ ಭಾಟಿಯಾ ತಮ್ಮ ʻನೋ ಕಿಸ್ʼ ಪಾಲಿಸಿಯನ್ನು ಬ್ರೇಕ್ ಮಾಡಿದ್ದಾರೆ. ಇದೀಗ ಲಸ್ಟ್ ಸ್ಟೋರೀಸ್ 2 ನಲ್ಲಿನ ತಮನ್ನಾ ಮತ್ತು ವಿಜಯ್ ರೋಮ್ಯಾನ್ಸ್ ದೃಶ್ಯಗಳು ವೈರಲ್ ಆಗಿದ್ದು, ಸೆಕ್ಸಿ ವಿಡಿಯೋ ಇಲ್ಲಿದೆ ನೋಡಿ.
Lust Stories 2 Twitter Review : ಕಳೆದ ಒಂದು ತಿಂಗಳಿನಿಂದ ನೆಟ್ಪ್ಲಿಕ್ಸ್ನಲ್ಲಿನ ಲಸ್ಟ್ ಸ್ಟೋರಿಸ್ ಸಿನಿಮಾ ಬಗ್ಗೆ ಸಾಕಷ್ಟು ಚರ್ಚೆಗಳಾಗುತ್ತಿದ್ದವು. ಈ ಹಿಂದೆ ತೆರೆಕಂಡಿದ್ದ ಈ ಸಿನಿಮಾಗೆ ಹಲವರು ಮೆಚ್ಚುಗೆ ವ್ಯಕ್ತ ಪಡಿಸಿದ್ದರು.. ಕೆಲವರಿಂದ ಟೀಕೆಗಳನ್ನು ಗಳಿಸಿತ್ತು. ಇದರ ಬೆನ್ನಲ್ಲೇ ಮತ್ತೊಂದು ಸಿನಿಮಾವನ್ನು ಓಟಿಟಿ ವೀಕ್ಷಕರ ಮುಂದೆ ಇಟ್ಟಿದೆ ಅದೇ ಈ ಲಸ್ಟ್ ಸ್ಟೋರಿಸ್ 2.
Actress Tamannaah Bhatia: ಸಿನಿಮಾ ನಟ,ನಟಿಯರೆಂದರೆ ಅನೇಕರು ಅವರ ಮೇಲೆ ಅಪಾರ ಅಭಿಮಾನ ಹೊಂದಿರುತ್ತಾರೆ. ಹಾಗೆಯೇ ನಟಿ ತಮನ್ನಾ ಮೇಲೆ ಮಹಿಳಾ ಅಭಿಮಾನಿಯೊಬ್ಬರು ಅಪಾರ ಅಭಿಮಾನ ಹೊಂದಿದ್ದು, ಮಿಲ್ಕಿ ಬ್ಯೂಟಿ ಭೇಟಿಗಾಗಿ ಕಾಯುತ್ತಿದ್ದ ಅಭಿಮಾನಿಗೆ ಕೊನೆಗೂ ನಟಿಯ ದರ್ಶನವಾಗಿದೆ.
Tamana Bhatia-Vijay Varma : ತಮನ್ನಾ ಭಾಟಿಯಾ ಹಾಗೂ ವಿಜಯ್ ವರ್ಮಾ ಸದ್ಯ ಸುದ್ದುಯಲ್ಲಿದ್ದಾರೆ. ಇದೀಗ ನಟಿ ತಮನ್ನಾ ತಾವು ಜೀ ಕರ್ದಾ ವೆಬ್ಸಿರೀಸ್ನಲ್ಲಿ ಹಸಿಬಿಸಿ ದೃಶ್ಯಗಳಲ್ಲಿ ನಟಿಸುವಾಗ ವಿಜಯ್ ವರ್ಮಾ ಕಂಪರ್ಟ್ ಫೀಲ್ ನೀಡಿದ್ದಾರೆ ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.
Vijay Varma Tamannaah Bhatia : ವಿಜಯ್ ವರ್ಮಾ ಮತ್ತು ತಮನ್ನಾ ಭಾಟಿಯಾ ರೋಮ್ಯಾಂಟಿಕ್ ಫೋಟೋಸ್ ಕಂಡು ಅವರ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ. ಈ ಫೋಟೋದಲ್ಲಿ ವಿಜಯ್ ವರ್ಮಾ, ತಮನ್ನಾ ತೊಡೆಯ ಮೇಲೆ ಮಲಗಿದ್ದಾರೆ.
Tamannaah Bhatia hot videos : ಸೌತ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾಗ ತಮನ್ನಾ ತೆರೆ ಮೇಲೆ ನೋ ಕಿಸ್ಸಿಂಗ್ ಪಾಲಿಸಿ ಇಟ್ಟುಕೊಂಡಿದ್ದರು. ಅಲ್ಲದೆ, ಅವರ ನಟನೆ ಮತ್ತು ನೈಜ ಸೌಂದರ್ಯಕ್ಕೆ ಪ್ರೇಕ್ಷಕ ಫಿದಾ ಆಗಿದ್ದ, ಆದ ಕಾರಣ ಹಸಿ ಬಿಸಿ ದೃಶ್ಯಗಳಲ್ಲಿ ಆಕೆಯನ್ನು ನೋಡಲು ಇಷ್ಟ ಪಡುತ್ತಿದ್ದಿಲ್ಲ. ಆದ್ರೆ ಬಾಲಿವುಡ್ ಕಾಲಿಟ್ಟ ಮೇಲೆ ತಮನ್ನಾ ವರಸೆ ಬದಲಾಯಿಸಿಕೊಂಡಿದ್ದಾಳೆ.. ಹಸಿಬಿಸಿ ವಿಡಿಯೋಗಳಲ್ಲಿ ನಟಿಸುತ್ತಿದ್ದಾರೆ...
Tamannaah Bhatia and Vijay Varma : ಇತ್ತೀಚಿನ ಸಂದರ್ಶನವೊಂದರಲ್ಲಿ, ತಮನ್ನಾ ಭಾಟಿಯಾ ಅವರು ವಿಜಯ್ ವರ್ಮಾ 'ನನ್ನ ಬಗ್ಗೆ ತುಂಬಾ ಕಾಳಜಿ ವಹಿಸುವ ವ್ಯಕ್ತಿ. ಅವರು ನನ್ನ ಸಂತೋಷದ ಗೂಡು' ಎಂದು ಹೇಳಿದ್ದಾರೆ.
Tamannaah Dinner Date: ತಮನ್ನಾ ಪ್ರಸ್ತುತ ಮುಂಬೈನಲ್ಲಿ ತನ್ನ ಗೆಳೆಯನೊಂದಿಗೆ ಸುತ್ತಾಡುತ್ತಿದ್ದಾರೆ. ತಮನ್ನಾ ಅವರು ವಿಜಯ್ ವರ್ಮಾ ಅವರನ್ನು ಪ್ರೀತಿಸುತ್ತಿದ್ದಾರೆ ಎಂಬ ವದಂತಿಗಳು ಕಳೆದ ಕೆಲವು ದಿನಗಳಿಂದ ಕೇಳಿಬರುತ್ತಿವೆ. ವಿಜಯ್ ವರ್ಮಾ ಅವರೊಂದಿಗೆ ತಮನ್ನಾ ಅವರ ಇತ್ತೀಚಿನ ಫೋಟೋಗಳು ವೈರಲ್ ಆಗುತ್ತಿವೆ.
ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಮತ್ತು ವಿಜಯ್ ವರ್ಮಾ ಗೋವಾದಲ್ಲಿ ಹೊಸ ವರ್ಷದ ಪಾರ್ಟಿಯಲ್ಲಿ ಪರಸ್ಪರ ಚುಂಬಿಸಿರುವ ಅಸ್ಪಷ್ಟ ವೀಡಿಯೊ ಒಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ತಮನ್ನಾ ಅಥವಾ ವಿಜಯ್ ತಮ್ಮ ಲವ್ ಬಗ್ಗೆ ಗುಟ್ಟು ಬಿಟ್ಟು ಕೊಡದಿದ್ದರೂ ಸಹ ಇಬ್ಬರು ಲಿಪ್ಕಿಸ್ ಮಾಡಿರುವ ವಿಡಿಯೋ ಸಿಕ್ರಿಯೆ ರಿವೀಲ್ ಮಾಡಿದೆ.
Tamannaah Bhatia and Vijay Varma : ನಟಿ ತಮನ್ನಾ ಭಾಟಿಯಾ ಲವ್ ಕಹಾನಿ ಸದ್ಯ ಸುದ್ದಿಯಲ್ಲಿದೆ. ವಿಜಯ್ ವರ್ಮಾ ಜೊತೆ ಗೋವಾದಲ್ಲಿ ಹೊಸ ವರ್ಷ ಸ್ವಾಗತಿಸಿದ್ದಾರೆ. ಗೋವಾದಿಂದ ವಿಜಯ್ ವರ್ಮಾ ಜೊತೆ ತಮನ್ನಾ ವಾಪಾಸ್ ಆಗಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.