Ananya Panday : ಕಪ್ಪು ಉಡುಪಿನಲ್ಲಿ ಅನನ್ಯಾ ಪಾಂಡೆ ಮಾದಕ ನೋಟ

Published by: Chetana N Devarmani | Jul 31, 2023

ಅನನ್ಯಾ ಪಾಂಡೆ

ಅನನ್ಯಾ ಪಾಂಡೆ ಅವರ ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ವೈರಲ್ ಆಗುತ್ತವೆ.

Published by: Chetana N Devarmani | Jul 31, 2023

ಅನನ್ಯಾ ಪಾಂಡೆ

ಅನನ್ಯಾ ಪಾಂಡೆ ಕಪ್ಪು ಬಣ್ಣದ ಉಡುಪಿನಲ್ಲಿ ತುಂಬಾ ಮಾದಕವಾಗಿ ಕಾಣುತ್ತಿದ್ದಾರೆ.

Published by: Chetana N Devarmani | Jul 31, 2023

ಅನನ್ಯಾ ಪಾಂಡೆ

ಅನನ್ಯಾ ಪಾಂಡೆಯ ಸ್ಟೈಲ್ ಮತ್ತು ಲುಕ್‌ಗೆ ಅನೇಕ ಅಭಿಮಾನಿಗಳಿದ್ದಾರೆ.

Published by: Chetana N Devarmani | Jul 31, 2023

ಅನನ್ಯಾ ಪಾಂಡೆ

ಅನನ್ಯಾ ತನ್ನ ಶೈಲಿ ಮತ್ತು ಅದ್ಭುತವಾದ ಫ್ಯಾಶನ್ ಸೆನ್ಸ್‌ಗೆ ಹೆಸರುವಾಸಿಯಾಗಿದ್ದಾರೆ.

Published by: Chetana N Devarmani | Jul 31, 2023

ಅನನ್ಯಾ ಪಾಂಡೆ

ಅನನ್ಯಾ ಪಾಂಡೆ ಕೊನೆಯದಾಗಿ ಲೈಗರ್ ಚಿತ್ರದಲ್ಲಿ ಕಾಣಿಸಿಕೊಂಡರು.

Published by: Chetana N Devarmani | Jul 31, 2023

ಅನನ್ಯಾ ಪಾಂಡೆ

ಭಾರೀ ಅಭಿಮಾನಿಗಳನ್ನು ಹೊಂದಿರುವ ಅನನ್ಯಾ ಯಾವ ಫೋಟೋ ಹಾಕಿದರು ವೈರಲ್‌ ಆಗುತ್ತದೆ.

Published by: Chetana N Devarmani | Jul 31, 2023

ಅನನ್ಯಾ ಪಾಂಡೆ

ಅವರ ಹಾಟ್‌ ಪೋಸ್‌ಗಳಂತೂ ಅನೇಕ ಬಾರಿ ಪಡ್ಡೆ ಹುಡುಗರ ನಿದ್ದೆಕದ್ದಿದ್ದಾರೆ.

Published by: Chetana N Devarmani | Jul 31, 2023

ಅನನ್ಯಾ ಪಾಂಡೆ

ಸಿನಿಮಾಗಿಂತ ಹೆಚ್ಚು ಈ ಬೋಲ್ಡ್ ಬ್ಯೂಟಿ ತಮ್ಮ ಮೋಹಕ ಲುಕ್‌ನಿಂದಲೇ ಜನಪ್ರಿಯರಾಗಿದ್ದಾರೆ.

Published by: Chetana N Devarmani | Jul 31, 2023

ಅನನ್ಯಾ ಪಾಂಡೆ

ವಿಶಭಿನ್ನ ಶೈಲಿಯಿಂದಲೇ ಸ್ಟಾರ್ ಕಿಡ್ ಅನನ್ಯಾ ಪಾಂಡೆ ಚಿತ್ರರಂಗದಲ್ಲಿಯೂ ವಿಶೇಷ ಸ್ಥಾನ ಪಡೆದಿದ್ದಾರೆ.

Published by: Chetana N Devarmani | Jul 31, 2023

VIEW ALL

Read Next Story