ಪರವಶನಾದೆನು ಅರಿಯುವ ಮುನ್ನವೇ..! ನಿದ್ದೆಕದಿಯುತ್ತಿ ದಿಶಾ ಅಂದ

Published by: Krishna N K | Aug 14, 2024

Disha Patani pics

ಬಾಲಿವುಡ್ ಬೆಡಗಿ ದಿಶಾ ಪಟಾನಿ ಯಾವಾಗಲೂ ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯರಾಗಿರುತ್ತಾರೆ.. ಕಾಲಕಾಲಕ್ಕೆ ತಮ್ಮ ಇತ್ತೀಚಿನ ಫೋಟೋಶೂಟ್‌ಗಳನ್ನು ಹಂಚಿಕೊಳ್ಳುತ್ತಾರೆ.

Published by: Krishna N K | Aug 14, 2024

Disha Patani photos

ಆಗಾಗ್ಗೆ ಬಿಕಿನಿಯಲ್ಲಿ ಕಾಣಿಸಿಕೊಂಡು ಅಭಿಮಾನಿಗಳ ಗಮನ ಸೆಳೆಯುತ್ತಿ ದಿಶಾ ಸಧ್ಯ ತನ್ನ ಇನ್‌ಸ್ಟಾಗ್ರಾಮ್ ಪ್ಲಾಟ್‌ಫಾರ್ಮ್‌ನಲ್ಲಿ ಹಂಚಿಕೊಂಡ ಕೆಲವು ಫೋಟೋಗಳು ಇಂಟರ್‌ನೆಟ್‌ ಹೀಟ್ ಅನ್ನು ಹೆಚ್ಚಿಸಿವೆ.

Published by: Krishna N K | Aug 14, 2024

MSD Untold story

2016 ರಲ್ಲಿ ಎಂಎಸ್ ಧೋನಿಯ ಅನ್ಟೋಲ್ಡ್ ಲವ್ ಸ್ಟೋರಿ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ ದಿಶಾ ಭಾಗಿ, ಭಾರತ್ ಮತ್ತು ಮಲಂಗ್‌ ಸಿನಿಮಾಗಳ ಮೂಲಕ ಕ್ರೇಜ್ ಹೆಚ್ಚಿಸಿಕೊಂಡರು..

Published by: Krishna N K | Aug 14, 2024

Disha Patani instagram

ದಿಶಾ ಸಾಮಾಜಿಕ ಜಾಲತಾಣಗಳನ್ನು ತನ್ನ ಅಸ್ತ್ರವನ್ನಾಗಿ ಮಾಡಿಕೊಂಡು ಜನಪ್ರಿಯತೆಯನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ. ಕಾಲಕಾಲಕ್ಕೆ ಫೋಟೋಶೂಟ್‌ ಮಾಡಿಸುವ ನಟಿ, ಇನ್‌ಸ್ಟಾದಲ್ಲಿ ಹಂಚಿಕೊಳ್ಳುತ್ತಾರೆ..

Published by: Krishna N K | Aug 14, 2024

Disha Patani Tiger Shroff

ದಿಶಾ ಪಟಾನಿ ನಟನೆಗಿಂತ ಗ್ಲಾಮರ್ ಶೋಗೆ ಹೆಚ್ಚು ಹೆಸರುವಾಸಿಯಾಗಿ. ಬಾಲಿವುಡ್ ನಟ ಟೈಗರ್ ಶ್ರಾಫ್ ಜೊತೆಗಿನ ದಿಶಾ ಡೇಟಿಂಗ್ ಅಫೇರ್ ಹಾಟ್ ಟಾಪಿಕ್ ಆಗಿತ್ತು. ಆದ್ರೆ ಇನ್ನೂ ಕನ್ಫರ್ಮ್‌ ಆಗಿಲ್ಲ..

Published by: Krishna N K | Aug 14, 2024

Loafer telugu movie

ಲೋಫರ್ ಚಿತ್ರದ ಮೂಲಕ ಸೌತ್‌ಸಿನಿ ಪ್ರೇಕ್ಷಕರಿಗೆ ಪರಿಚಯವಾದ ದಿಶಾ ಪಟಾನಿ ತನ್ನ ಸೌಂದರ್ಯದ ಮೂಲಕ ಪ್ರೇಕ್ಷಕರ ನಾಡಿಮಿಡಿತ ಹೆಚ್ಚಿಸಿ.. ಫ್ಯಾನ್ಸ್‌ ಪಾಲೋಯಿಂಗ್‌ ಗಿಟ್ಟಿಸಿಕೊಂಡರು.

Published by: Krishna N K | Aug 14, 2024

Kalki 2898 ad

ಇತ್ತೀಚೆಗೆ ದಿಶಾ ಪ್ರಭಾಸ್ ನಟನೆ ಕಲ್ಕಿ 2898 ಎಡಿ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ವಿವಿಧ ಭಾಷೆಗಳಲ್ಲಿ ತೆರೆಕಂಡ ಈ ಸಿನಿಮಾ ದೇಶಾದ್ಯಂತ ಭರ್ಜರಿ ಕಲೆಕ್ಷನ್ ಮಾಡಿದೆ.

Published by: Krishna N K | Aug 14, 2024

VIEW ALL

Read Next Story