ಕೀರ್ತಿ ಸುರೇಶ್‌

ಕೀರ್ತಿ ಸುರೇಶ್‌ ಸೌತ್ ಸಿನಿಮಾ ಇಂಡಸ್ಟ್ರಿಯ ಟಾಪ್‌ ನಟಿಯರಲ್ಲಿ ಒಬ್ಬರು.

Chetana Devarmani
Aug 03,2023

ಕೀರ್ತಿ ಸುರೇಶ್‌

ನಟನೆಯಿಂದಲೇ ಅಪಾರ ಅಭಿಮಾನಿಗಳನ್ನು ಕೀರ್ತಿ ಸುರೇಶ್‌ ಹೊಂದಿದ್ದಾರೆ.

ಕೀರ್ತಿ ಸುರೇಶ್‌

ಕೋಟಿ ಕೋಟಿ ಸಂಭಾವನೆ ಪಡೆಯುವ ಹೀರೋಯಿನ್‌ಗಳ ಪಟ್ಟಿಯಲ್ಲಿದ್ದಾರೆ ನಟಿ ಕೀರ್ತಿ ಸುರೇಶ್.

ಕೀರ್ತಿ ಸುರೇಶ್‌

ಆದರೆ ಕೀರ್ತಿ ಪಡೆದ ಮೊದಲ ಸಂಭಾವನೆ ಬಗ್ಗೆ ತಿಳಿದರೆ ನಿಜಕ್ಕೂ ನೀವು ಆಶ್ಚರ್ಯ ಪಡುವಿರಿ.

ಕೀರ್ತಿ ಸುರೇಶ್‌

ಕೀರ್ತಿ ಸುರೇಶ್ 17 ಅಕ್ಟೋಬರ್ 1992 ರಂದು ಚೆನ್ನೈನಲ್ಲಿ ಜನಿಸಿದರು.

ಕೀರ್ತಿ ಸುರೇಶ್‌

ಫ್ಯಾಷನ್ ಡಿಸೈನಿಂಗ್ ಕೋರ್ಸ್ ಮಾಡಿರುವ ಕೀರ್ತಿ, ಫ್ಯಾಷನ್ ಶೋಗಳಲ್ಲಿ ಭಾಗವಹಿಸುತ್ತಿದ್ದರು.

ಕೀರ್ತಿ ಸುರೇಶ್‌

ಮಾಡೆಲಿಂಗ್‌ ಮೂಲಕ ಗಮನಸೆಳೆದ ಕೀರ್ತಿ ಸುರೇಶ್‌ ಬಳಿಕ ಸಿನಿಮಾ ಕ್ಷೇತ್ರಕ್ಕೆ ಕಾಲಿಟ್ಟರು.

ಕೀರ್ತಿ ಸುರೇಶ್‌

2002 ರಲ್ಲಿ ಗೀತಾಂಜಲಿ ಸಿನಿಮಾ ಮೂಲಕ ಸಿನಿ ಕೆರಿಯರ್ ಆರಂಭಿಸಿದರು.

ಕೀರ್ತಿ ಸುರೇಶ್‌

ಕಡಿಮೆ ಅವಧಿಯಲ್ಲಿ ಖ್ಯಾತಿ ಪಡೆದ ಕೀರ್ತಿ, ಮಹಾನಟಿ 2019 ರಲ್ಲಿ ಅತ್ಯುತ್ತಮ ನಟಿ ರಾಷ್ಟ್ರೀಯ ಪ್ರಶಸ್ತಿ ಪಡೆದರು.

ಕೀರ್ತಿ ಸುರೇಶ್‌

ಇಷ್ಟೆಲ್ಲ ಖ್ಯಾತಿ ಪಡೆದಿರುವ ಕೀರ್ತಿ ಸುರೇಶ್‌, ಫ್ಯಾಷನ್ ಶೋಗಳಲ್ಲಿ ಭಾಗವಹಿಸುವಾಗ ಮೊದಲ ಸಂಬಳವಾಗಿ 500 ರೂ ಪಡೆದಿದ್ದರಂತೆ.

VIEW ALL

Read Next Story