ಗ್ಲಾಮರ್‌ ಗೊಂಬೆ ಪ್ರಜ್ಞಾ ಜೈಸ್ವಾಲ್ ಅಂದ ಕಣ್ಣಿಗೆ ಹಬ್ಬ..!

Published by: Krishna N K | Oct 06, 2023

Pragya Beauty

ಬ್ಯೂಟಿ ಲೇಡಿ ಪ್ರಜ್ಞಾ ಜೈಸ್ವಾಲ್ ತನ್ನ ಗ್ಲಾಮರ್ ಮೂಲಕ ಸೋಷಿಯಲ್‌ ಮೀಡಿಯಾದಲ್ಲಿ ಸದ್ದು ಮಾಡುತ್ತಿದ್ದಾರೆ.

Published by: Krishna N K | Oct 06, 2023

Pragya in bikini

ಮೊನ್ನೆಯಷ್ಟೇ ಸಾಂಪ್ರದಾಯಿಕ ಉಡುಗೆ ಕಾಣಿಸಿಕೊಂಡಿದ್ದ ನಟಿ ಏಕಾಎಕಿ ಬಿಕಿನಿ ತೊಟ್ಟು ನೋಡುಗರನ್ನು ಬೆರಗಾಗುವಂತೆ ಮಾಡಿದ್ದಾರೆ.

Published by: Krishna N K | Oct 06, 2023

Pragya Jaiswal Fans

ಗಾರ್ಜಿಯಸ್, ನಿಮ್ಮ ಅಂದ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ, ಸೂಪರ್‌ ಅಂತ ಅವರ ಫ್ಯಾನ್ಸ್‌ ಕಾಮೆಂಟ್‌ ಮಾಡಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

Published by: Krishna N K | Oct 06, 2023

Pragya hot bikini

ಬ್ಲಾಕ್‌ ಬಿಕಿನಿಯಲ್ಲಿ ಸೌಂದರ್ಯ ಪ್ರದರ್ಶಿಸಿರುವ ಪ್ರಜ್ಞಾ ಫೋಟೋಸ್‌ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿವೆ.

Published by: Krishna N K | Oct 06, 2023

Virattu

2014ರಲ್ಲಿ ತಮಿಳಿನ ವಿರಟ್ಟು ಸಿನಿಮಾ ಮೂಲಕ ನಟನೆಗೆ ಪದಾರ್ಪಣೆ ಮಾಡಿದರು ಪ್ರಜ್ಞಾ ಜೈಸ್ವಾಲ್

Published by: Krishna N K | Oct 06, 2023

Akhanda

ನಟಸಿಂಹ ಬಾಲಕೃಷ್ಣ ನಟನೆಯ ಅಖಂಡ ಸಿನಿಮಾದಲ್ಲಿ ನಟಿಸಿ ಸೌತ್‌ ಸಿನಿ ಪ್ರೇಕ್ಷಕರ ಮನಗೆದ್ದರು.

Published by: Krishna N K | Oct 06, 2023

Pragya life

ಮಧ್ಯ ಪ್ರದೇಶದಲ್ಲಿ ಜನಿಸಿದ ನಟಿ ಪ್ರಜ್ಞಾ ಜೈಸ್ವಾಲ್, ಪುಣೆಯಲ್ಲಿ ಕಾನೂನು ಪದವಿ ಪಡೆದಿದ್ದಾರೆ.

Published by: Krishna N K | Oct 06, 2023

VIEW ALL

Read Next Story