ಸೀರೆಯಲ್ಲಿ ಹೆಚ್ಚಿತು ಮಲ್ಲು ಸುಂದರಿ ಪ್ರಿಯಾ ಸೌಂದರ್ಯ..!

Published by: Krishna N K | Aug 15, 2024

Priya Varrier

ಸಿನಿಮಾಗಳಲ್ಲಿ ನಿರೀಕ್ಷಿಸಿದಷ್ಟು ಖ್ಯಾತಿ ಸಿಗುತ್ತಿಲ್ಲ ಎಂಬ ಕಾರಣಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಸೌಂದರ್ಯ ಪ್ರದರ್ಶನ ಮಾಡುತ್ತಿರುವ ಸುಂದರಿ ಪಡ್ಡೆ ಹುಡುಗರ ನಿದ್ದೆ ಕದಿಯುತ್ತಿದ್ದಾರೆ..

Published by: Krishna N K | Aug 15, 2024

Priya prakash

ಇತ್ತೀಚೆಗಷ್ಟೇ ಈ ಮಲ್ಲು ಸುಂದರಿ ಶೇರ್ ಮಾಡಿರುವ ಫೋಟೋಗಳು ಹುಡುಗರು ಮನ ಸೆಳೆಯುತ್ತಿವೆ.. ಸ್ಟನ್ನಿಂಗ್ ಬ್ಯೂಟಿ ಲುಕ್‌ಗೆ ನೆಟ್ಟಿಗರು ಫಿದಾ ಆಗಿದ್ದಾರೆ.

Published by: Krishna N K | Aug 15, 2024

Priya Varrier movies

ಬಿಗ್‌ಸ್ಕ್ರೀನ್‌ನಲ್ಲಿ ಮಿಂಚಲು ಇಂಡಸ್ಟ್ರಿಗೆ ಎಂಟ್ರಿ ಕೊಟ್ಟ ಚೆಲುವೆಗೆ ಒಂದೇ ಒಂದು ಹಿಟ್ ಚಿತ್ರ ಸಿಗಲಿಲ್ಲ. ಆದರೂ ಈಕೆಯ ಕ್ರೇಜ್‌ ಕಡಿಮೆಯಾಗಿಲ್ಲ.

Published by: Krishna N K | Aug 15, 2024

Priya Varrier instagram

ಈ ಮೋಹನಾಂಗಿ ಸಾಮಾಜಿಕ ಮಾಧ್ಯಮದಲ್ಲಿ 7.1 ಮಿಲಿಯನ್ ಫಾಲೋವರ್ಸ್‌ ಹೊಂದಿದ್ದಾಳೆ. ಈಕೆ ಶೇರ್ ಮಾಡುವ ಫೊಟೋಗಳು ಸಖತ್‌ ಹೈಪ್‌ ಕ್ರಿಯೇಟ್‌ ಮಾಡುತ್ತಿರುತ್ತವೆ..

Published by: Krishna N K | Aug 15, 2024

Priya Varrier movies

ಪ್ರಿಯಾ ಪ್ರಕಾಶ್ ವಾರಿಯರ್‌ಗೆ ಅವಕಾಶಗಳು ಕಡಿಮೆಯಾಗುತ್ತಿವೆ. ಇದರೊಂದಿಗೆ, ಅವರು Instagram ನಲ್ಲಿ ಸಕ್ರಿಯರಾಗಿದ್ದಾರೆ. ಫೋಟೋಶೂಟ್‌ ಮೂಲಕ ಸೋಷಿಯಲ್‌ ಮೀಡಿಯಾದಲ್ಲಿ ಸುದ್ದಿಯಲ್ಲಿದ್ದಾರೆ.

Published by: Krishna N K | Aug 15, 2024

Priya varrier Kannada movie

ವಿಷ್ಣು ಪ್ರಿಯಾ ಎಂಬ ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟ ಈ ಕಣ್ಸನ್ನೆ ಬೆಡಗಿ ಕನ್ನಡಿಗರ ಮನ ಗೆದ್ದಳು.. ಆದ್ರೆ ಈ ಚಿತ್ರ ಅಷ್ಟಾಗಿ ಸದ್ದು ಮಾಡಲಿಲ್ಲ.

Published by: Krishna N K | Aug 15, 2024

Priya Warrier in saree

ಇತ್ತೀಚೆಗೆ ಈ ಸುಂದರಿ ಸೀರೆ ಧರಿಸಿ ನಾಚಿಕೆಯಿಂದ ಕ್ಯಾಮರಾಗೆ ಪೋಸ್‌ ಕೊಟ್ಟ ಫೋಟೋಸ್‌ ನೆಟ್ಟಿಗರ ಗಮನಸೆಳೆಯುತ್ತಿದ್ದು, ಇನ್‌ಸ್ಟಾಗ್ರಾಮ್‌ನಲ್ಲಿ ವೈರಲ್‌ ಆಗಿವೆ.

Published by: Krishna N K | Aug 15, 2024

VIEW ALL

Read Next Story