ಮಗಳನ್ನು ಚಿತ್ರರಂಗಕ್ಕೆ ಪರಿಚಯಿಸಲು ಮುಂದಾದ ಸ್ಟಾರ್ ನಟಿ

Published by: Zee Kannada News Desk | Feb 07, 2024

ರಾಶಾ ತಡಾನಿ

ಖ್ಯಾತ ನಟಿ ರವೀನಾ ಟಂಡನ್‌ ಮಗಳೇ ರಾಶಾ ತಡಾನಿ. ಅಮ್ಮನಂತೆಯೇ ಈಕೆ ಅಪರೂಪದ ಸುಂದರಿ.

Published by: Zee Kannada News Desk | Feb 07, 2024

ರಾಶಾ ಶಿಕ್ಷಣ

ರಾಶಾ ತಡಾನಿ ಇನ್ನೂ ವಿದ್ಯಾಭ್ಯಾಸವನ್ನು ಮುಂದುವರಿಸುತ್ತಿದ್ದು, ಇದೀಗ ಸಿನಿರಂಗಕ್ಕೂ ಸಹ ಕಾಲಿಡುತ್ತಿದ್ದಾರೆ.

Published by: Zee Kannada News Desk | Feb 07, 2024

ರಾಶಾ ಸಿನಿಮಾ

ಶೀಘ್ರದಲ್ಲೇ ರಾಶಾ ತಡಾನಿ ಬಾಲಿವುಡ್‌ಗೆ ಎಂಟ್ರಿಯಾಗಲಿದ್ದಾರೆ ಎಂದು ಸುದ್ದಿ ಬಲವಾಗಿ ಕೇಳಿಬರುತ್ತಿದೆ.

Published by: Zee Kannada News Desk | Feb 07, 2024

ಜಾಹೀರಾತು

ರವೀನಾ ಟಂಡನ್ ತಮ್ಮ ಮಗಳನ್ನು ಮುಂಬೈನಲ್ಲಿ ಜಾಹೀರಾತುಗಳ ಮೂಲಕ ಪ್ರೋತ್ಸಾಹಿಸುತ್ತಿದ್ದೂ, ಮಗಳಿಗೆ ಬೆಂಬಲವಾಗಿ ನಿಂತಿದ್ದಾರೆ.

Published by: Zee Kannada News Desk | Feb 07, 2024

ಕರ್ಮ ಕಾಲಿಂಗ್‌

ಇತ್ತೀಚೆಗೆ ಬಿಡುಗಡೆಯಾದ "ಕರ್ಮ ಕಾಲಿಂಗ್" ಎಂಬ ವೆಬ್‌ ಸಿರೀಸ್‌ನಲ್ಲಿ ಅಮ್ಮ,ಮಗಳು ಅಕ್ಕಪಕ್ಕದಲ್ಲಿ ಕಾಣಿಸಿಕೊಂಡಿದ್ದೂ ಇದರ ಸಂಭ್ರಮದಲ್ಲಿ ತೊಡಗಿಕೊಂಡಿದ್ದಾರೆ.

Published by: Zee Kannada News Desk | Feb 07, 2024

ಬ್ರಾಂಡ್‌ ಫಲಕ

ರಾಶಾ ಮುಂಬೈನ ಬಿಗ್‌ ಬಿಲ್‌ಬೋರ್ಡ್‌ಗಳ ಮೇಲೆ ಕೆಲವೊಂದು ಬ್ರಾಂಡ್‌ಗಳಲ್ಲಿ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದು, ಈ ಕುರಿತ ವಿಡಿಯೋಗಳನ್ನು ಶೇರ್‌ ಮಾಡಿಕೊಂಡಿದ್ದಾರೆ.

Published by: Zee Kannada News Desk | Feb 07, 2024

ರಾಶಾ ಫ್ಯಾನ್ಸ್‌

ರಾಶಾ ತಡಾನಿ ಬಾಲಿವುಡ್‌ಗೆ ಪಾದಾರ್ಪಣೆ ಮಾಡುವ ವಿಚಾರ ತಿಳಿಯುತ್ತಿದ್ದಂತೆ ಅವರ ಅಭಿಮಾನಿಗಳು, ನಟ-ನಟಿಯರು ಶುಭಹಾರೈಸುತ್ತಿದ್ದಾರೆ.

Published by: Zee Kannada News Desk | Feb 07, 2024

VIEW ALL

Read Next Story