ಹೊಸ ಲುಕ್ನಲ್ಲಿ ಕಾಣಿಸಿಕೊಂಡ ಸಿಲ್ಲಿ-ಲಲ್ಲಿ ಖ್ಯಾತಿಯ ಜಾಣೇಶ

ಮಿತ್ರ

ಕನ್ನಡದ ಜನಪ್ರಿಯ ಸಿಲ್ಲಿ-ಲಲ್ಲಿ ಧಾರಾವಾಹಿಯಲ್ಲಿ ಜಾಣೇಶನ ಪಾತ್ರದಲ್ಲಿ ಮನೆಮಾತಾಗಿದ್ದ ನಟ ಮಿತ್ರ

ಕನ್ನಡ ಸಿನಿರಂಗ

ಖ್ಯಾತ ಹಾಸ್ಯ ತಾರೆ ಮಿತ್ರ ಅವರು ಕನ್ನಡ ಸಿನಿರಂಗದಲ್ಲಿ ಕಿರುತೆತೆ-ಹಿರಿತೆರೆಯಲ್ಲಿ ವಿಭಿನ್ನ ಪಾತ್ರಗಳ ಮೂಲಕ ಪ್ರೇಕ್ಷಕರ ಮನಗೆದ್ದಿದ್ದಾರೆ.

ಜಾಣೇಶ

ಸಾಕಷ್ಟು ಸಿನಿಮಾ, ಧಾರವಾಹಿಗಳಲ್ಲಿ ಅಭಿನಯಿಸಿದ್ದರೂ ಇಂದಿಗೂ ಕೂಡ ಮಿತ್ರ ಅವರನ್ನು ಜನ ನೆನೆಯುವುದು ಜಾಣೇಶನಾಗಿಯೇ.

ಹೊಸ ಲುಕ್

ಹಾಸ್ಯ ಮತ್ತು ಎಮೋಷನ್ ಪಾತ್ರಗಳಿಗೆ ಹೆಸರುವಾಸಿ ಆಗಿರುವ ಮಿತ್ರ ಅವರು ಇದೀಗ ವಿಲನ್ ಆಗಿ ಆಗಿಸಿಕೊಂಡಿದ್ದಾರೆ.

ಬದಲಾದ ಗೆಟಪ್

ಇದುವರೆಗೂ ಹಲವು ವಿಭಿನ್ನ ಪಾತ್ರಗಳಲ್ಲಿ ಅಭಿನಯಿಸಿರುವ ಮಿತ್ರ ಇದೀಗ ವಿಲನ್ ಆಗಿ ತಮ್ಮ ಗೆಟಪ್ ಬದಲಾಯಿಸಿಕೊಂಡಿದ್ದಾರೆ.

ಕಾಮಿಡಿ ಸ್ಟಾರ್ ವಿಲನ್ ಲುಕ್

ಪ್ರಜ್ವಲ್ ದೇವರಾಜ್ ಅಭಿನಯದ 'ಕರಾವಳಿ' ಸಿನಿಮಾದಲ್ಲಿ ಮುಖ್ಯ ಪಾತ್ರದಲ್ಲಿ ವಿಲನ್ ಆಗಿ ಕಾಣಿಸಿಕೊಳ್ಳಲಿರುವ ಮಿತ್ರ.

ಸ್ಟೈಲಿಷ್ ವಿಲನ್

ಇದೀಗ ಕರಾವಳಿ ಸಿನಿಮಾಗಾಗಿ ಸ್ಟೈಲಿಷ್ ವಿಲನ್ ಲುಕ್ ನಲ್ಲಿ ಮಿತ್ರ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ.

VIEW ALL

Read Next Story