ಆದಿಪುರುಷ್ ಸಿನಿಮಾದ ಶೂರ್ಪನಖಿ ಪಾತ್ರಧಾರಿ ನಟಿ ತೃಪ್ತಿ

Zee Kannada News Desk
Jun 17,2023


ಇವರು ಹೆಚ್ಚಾಗಿ ಮರಾಠಿ ಚಿತ್ರಗಳಲ್ಲಿ ತೊಡಗಿಸಿಕೊಳ್ಳುತ್ತಾರೆ


'ಸವಿತಾ ದಾಮೋದರ್ ಪರಂಜ್ಪೆ' ಚಿತ್ರದಿಂದ ಖ್ಯಾತಿ ಗಳಿಸಿದ ತೃಪ್ತಿ


ಅನೇಕ ಚಲನಚಿತ್ರಗಳಲ್ಲಿ ತಮ್ಮ ನಟನಾ ಕೌಶಲ್ಯವನ್ನು ಬೀರಿದ್ದಾರೆ


ಈ ಸಿನಿಮಾದ ಶೂರ್ಪನಖಿ ತೃಪ್ತಿ ಮರಾಠಿ ನಟಿ


ಮಹಾಕಾವ್ಯ ರಾಮಾಯಣವನ್ನು ಆಧರಿಸಿದ ಪೌರಾಣಿಕ ಕಥೆ


ʼಆದಿಪುರುಷʼ ಚಿತ್ರ ಜೂನ್ 16 ರಂದು ತೆರೆಗೆ ಬಂದಿದೆ


ಓಂ ರಾವತ್​ ಅವರು ನಿರ್ದೇಶನದ ʼಆದಿಪುರುಷʼ

VIEW ALL

Read Next Story