ಹುರಿದ ಬೆಳ್ಳುಳ್ಳಿ ಸೇವನೆಯಿಂದ ಆರೋಗ್ಯಕ್ಕಿದೆ ಲಾಭ

ಹುರಿದ ಬೆಳ್ಳುಳ್ಳಿ ಪ್ರಯೋಜನ

ಬೆಳ್ಳುಳ್ಳಿ ಎಲ್ಲರ ಅಡುಗೆ ಮನೆಯಲ್ಲಿಯೂ ಇರುತ್ತದೆ. ಅಡುಗೆಯ ರುಚಿಯನ್ನು ಇದು ಹೆಚ್ಚಿಸುತ್ತದೆ.

ಹುರಿದ ಬೆಳ್ಳುಳ್ಳಿ ಪ್ರಯೋಜನ

ನೀವು ಹುರಿದ ಬೆಳ್ಳುಳ್ಳಿಯನ್ನು ಸೇವಿಸಿದರೆ ಬಹಳಷ್ಟು ಆರೋಗ್ಯ ಪ್ರಯೋಜನಗಳಾಗುವುದು.

ಕ್ಯಾನ್ಸರ್ ವಿರುದ್ದ ಹೋರಾಟ

ಹೊಟ್ಟೆಯ ಕ್ಯಾನ್ಸರ್, ಕೊಲೆನ್ ಮತ್ತು ಪ್ರಾಸ್ಟೇಟ್ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ.

ವಿಟಮಿನ್ ಗಳ ಆಗರ

ಬೆಳ್ಳುಳ್ಳಿಯಲ್ಲಿ ವಿಟಮಿನ್ ಸಿ, ವಿಟಮಿನ್ ಬಿ೬ ಮತ್ತು ರಂಜಕವಿದೆ.

ಪುರುಷರಿಗೆ ಪ್ರಯೋಜನಕಾರಿ

ಟೆಸ್ಟೋಸ್ಟೇರಾನ್ ಹಾರ್ಮೋನ್ ಹೆಚ್ಚಿಸುವ ಗುಣ ಲಕ್ಷಣಗಳು ಬೆಳ್ಳುಳ್ಳಿಯಲ್ಲಿ ಕಂಡು ಬರುತ್ತದೆ. ಇದು ಪುರುಷರಿಗೆ ಪ್ರಯೋಜನಕಾರಿಯಾಗಿದೆ.

ಎನರ್ಜಿ ನೀಡುತ್ತದೆ

ದೈಹಿಕ ದೌರ್ಬಲ್ಯ ಹೋಗಲಾಡಿಸಿ ದೇಹಕ್ಕೆ ಶಕ್ತಿ ತುಂಬುತ್ತದೆ.


ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇವುಗಳನ್ನು ಅನುಸರಿಸುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. Zee News Kannada ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ

VIEW ALL

Read Next Story