Chia seed juice: ಚಿಯಾ ಬೀಜಗಳ ಜ್ಯೂಸ್ ಸೇವನೆಯ ಅದ್ಭುತ ಪ್ರಯೋಜನಗಳು

Published by: Puttaraj K Alur | May 06, 2024

ಪೋಷಕಾಂಶಗಳಿಂದ ಸಮೃದ್ಧ

ಚಿಯಾ ಬೀಜಗಳು ಅನೇಕ ಆರೋಗ್ಯಕರ ಪೋಷಕಾಂಶಗಳಿಂದ ಸಮೃದ್ಧವಾಗಿವೆ.

Published by: Puttaraj K Alur | May 06, 2024

ಫೈಬರ್, ಪ್ರೋಟೀನ್ & ಕ್ಯಾಲ್ಸಿಯಂ

ಚಿಯಾ ಬೀಜಗಳಲ್ಲಿ ಫೈಬರ್, ಪ್ರೋಟೀನ್, ಕ್ಯಾಲ್ಸಿಯಂ, ಮೆಗ್ನೀಶಿಯಮ್, ಕಬ್ಬಿಣ ಸಮೃದ್ಧವಾಗಿವೆ.

Published by: Puttaraj K Alur | May 06, 2024

ಉತ್ಕರ್ಷಣ ನಿರೋಧಕಗಳು

ಇವು ಪೊಟ್ಯಾಶಿಯಮ್ ಮತ್ತು ಹಲವಾರು ಉತ್ಕರ್ಷಣ ನಿರೋಧಕಗಳನ್ನು ಹೊಂದಿವೆ.

Published by: Puttaraj K Alur | May 06, 2024

ಒಮೆಗಾ -3 ಕೊಬ್ಬಿನಾಮ್ಲ

ಚಿಯಾ ಬೀಜಗಳು ಒಮೆಗಾ -3 ಕೊಬ್ಬಿನಾಮ್ಲಗಳ ಸಮೃದ್ಧ ಮೂಲವಾಗಿದೆ.

Published by: Puttaraj K Alur | May 06, 2024

ಬಿಸಿಲಿನ ತಾಪದಿಂದ ರಕ್ಷಣೆ

ಬೇಸಿಗೆಯ ಬಿಸಿಲಿನ ತಾಪದಿಂದ ದೇಹವನ್ನು ತಂಪಾಗಿಸಲು ಚಿಯಾ ಬೀಜಗಳ ಜ್ಯೂಸ್‌ ಸೇವಿಸಿರಿ.

Published by: Puttaraj K Alur | May 06, 2024

ತೂಕ ನಷ್ಟಕ್ಕೆ ಸಹಕಾರಿ

ಚಿಯಾ ಬೀಜಗಳ ಜ್ಯೂಸ್ ಸೇವನೆಯಿಂದ ನೀವು ಸುಲಭವಾಗಿ ತೂಕ ನಷ್ಟ ಮಾಡಿಕೊಳ್ಳಬಹುದು.

Published by: Puttaraj K Alur | May 06, 2024

ಕೆಟ್ಟ ಕೊಲೆಸ್ಟ್ರಾಲ್

ಇದು ದೇಹದ ಹೆಚ್ಚುವರಿ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಸುಲಭವಾಗಿ ಕರಗಿಸಲು ಸಹಾಯ ಮಾಡುತ್ತವೆ.

Published by: Puttaraj K Alur | May 06, 2024

VIEW ALL

Read Next Story