ಇದೊಂದು ಮಸಾಲೆ ಇದ್ದರೆ ಸಾಕು ಹಲ್ಲು ನೋವಿಗೆ ಗುಡ್ ಬೈ ಹೇಳಲು

ಹಲ್ಲಿನ ಸಮಸ್ಯೆ

ಹಾಳು ಮೂಳು ತಿನಿಸು, ಹಲ್ಲಿನ ಸ್ವಚ್ಚತೆಯ ಬಗ್ಗೆ ಗಮನ ವಹಿಸದೆ ಇರುವುದರಿಂದ ಹಲ್ಲಿನ ಸಮಸ್ಯೆಗಳು ಕಂಡು ಬರುತ್ತವೆ.

ಕ್ಯಾವಿಟಿ

ಹಲ್ಲಿನಲ್ಲಿ ಹುಳುಕು ಎಂದರೆ ಕ್ಯಾವಿಟಿ. ಈ ಕ್ಯಾವಿಟಿ ನಿಧಾನಕ್ಕೆ ನಮ್ಮ ಹಲ್ಲನ್ನು ಟೊಳ್ಳಾಗಿಸಿ ಬಿಡುತ್ತವೆ.

ಹಲ್ಲು ನೋವು

ಇದರಿಂದ ಹಲ್ಲಿನಲ್ಲಿ ವಿಪರೀತ ನೋವು ಕಾಣಿಸುತ್ತದೆ. ಈ ನೋವಿಗೆ ಪರಿಹಾರ ನಮ್ಮ ಮನೆಯ ಅಡುಗೆ ಮನೆಯಲ್ಲಿಯೇ ಇದೆ.

ಮನೆಮದ್ದು

ಅಡುಗೆ ಮನೆಯಲ್ಲಿರುವ ಈ ಮಸಾಲೆ ಹಲ್ಲು ನೋವಿಗೆ ಕ್ಷಣದಲ್ಲಿ ಪರಿಹಾರ ನೀಡುತ್ತದೆ.

ಲವಂಗ

ಹಲ್ಲು ನೋವಿಗೆ ಲವಂಗ ಸಂಜೀವಿನಿಯಂತೆ ಕೆಲಸ ಮಾಡುತ್ತದೆ.

ಹೀಗೆ ಉಪಯೋಗಿಸಿ

ಲವಂಗವನ್ನು ಅರೆದು ಒಂದು ಹತ್ತಿಲ್ಲಿ ಹಾಕಿ ಆ ಹತ್ತಿಯನ್ನು ನೇರವಾಗಿ ನೋವಿರುವ ಜಾಗದಲ್ಲಿ ಇಡಬೇಕು.

ಹಲ್ಲು ನೋವಿಗೆ ಪರಿಹಾರ

ಹೀಗೆ ಮಾಡುವುದರಿಂದ ಹಲ್ಲು ನೋವು ನಿಧಾನವಾಗಿ ಕಡಿಮೆಯಾಗುತ್ತಾ ಬರುತ್ತದೆ.

ಒರಲ್ ಹೆಲ್ತ್

ಶಾರೀರಿಕ ಆರೋಗ್ಯದ ಜೊತೆಗೆ ಒರಲ್ ಹೆಲ್ತ್ ಬಗ್ಗೆ ಕೂಡಾ ಕಾಳಜಿ ವಹಿಸುವುದು ಅವಶ್ಯಕ.

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಯಾವುದೇ ಪರಿಹಾರವನ್ನು ತೆಗೆದುಕೊಳ್ಳುವ ಮೊದಲು ದಯವಿಟ್ಟು ವೈದ್ಯಕೀಯ ಸಲಹೆಯನ್ನು ಪಡೆಯಿರಿ. ಜೀ ಕನ್ನಡ ನ್ಯೂಸ್ ಇದನ್ನು ಅನುಮೋದಿಸುವುದಿಲ್ಲ.

VIEW ALL

Read Next Story