Health Benefits of Pomegranate: ಈ ಎಲ್ಲಾ ರೋಗಗಳಿಗೆ ರಾಮಬಾಣ ‘ದಾಳಿಂಬೆʼ

Published by: Puttaraj K Alur | Jul 21, 2023

ರಕ್ತ ಸಂಚಾರ

ದಾಳಿಂಬೆ ಹಣ್ಣಿನ ಜ್ಯೂಸ್ ಕುಡಿಯುವುದರಿಂದ ರಕ್ತ ಸಂಚಾರ ಸುಲಭವಾಗುತ್ತದೆ.

Published by: Puttaraj K Alur | Jul 21, 2023

ಕಬ್ಬಿಣದ ಕೊರತೆ

ಕಬ್ಬಿಣದ ಕೊರತೆಯನ್ನು ದೂರ ಮಾಡಿ ಎನಿಮಿಯಾದಿಂದ ನಮ್ಮನ್ನು ರಕ್ಷಿಸುತ್ತದೆ.

Published by: Puttaraj K Alur | Jul 21, 2023

ಟಮಿನ್ C, E, A

ದಾಳಿಂಬೆ ಹಣ್ಣಿನಲ್ಲಿ ವಿಟಮಿನ್ C, E, A ಹಾಗೂ ಫೋಲಿಕ್ ಆಮ್ಲವಿರುತ್ತದೆ.

Published by: Puttaraj K Alur | Jul 21, 2023

ರಕ್ತ ಶುದ್ಧಗೊಳಿಸುವ ಕೆಲಸ

ದಾಳಿಂಬೆ ರಕ್ತ ಶುದ್ಧಗೊಳಿಸುವ ಕೆಲಸವನ್ನೂ ಮಾಡುತ್ತದೆ.

Published by: Puttaraj K Alur | Jul 21, 2023

ಅಜೀರ್ಣ ಸಮಸ್ಯೆ

ಅಜೀರ್ಣ ಸಮಸ್ಯೆ ದಾಳಿಂಬೆ ಹಣ್ಣಿನಿಂದ ಕಡಿಮೆಯಾಗುತ್ತದೆ.

Published by: Puttaraj K Alur | Jul 21, 2023

ಹಲ್ಲಿಗೆ ಸಂಬಂಧಿಸಿದ ಸಮಸ್ಯೆ

ದಾಳಿಂಬೆ ಹಣ್ಣು ತಿನ್ನುವುದರಿಂದ ಹಲ್ಲಿಗೆ ಸಂಬಂಧಿಸಿದ ಸಮಸ್ಯೆ ಕಾಡುವುದಿಲ್ಲ.

Published by: Puttaraj K Alur | Jul 21, 2023

ಆಲ್ಝೈಮರ್ ಕಾಯಿಲೆ

ಹಿರಿಯ ವಯಸ್ಕರನ್ನು ಕಾಡುವ ಆಲ್ಝೈಮರ್ ಕಾಯಿಲೆ ಗುಣವಾಗುತ್ತದೆ.

Published by: Puttaraj K Alur | Jul 21, 2023

VIEW ALL

Read Next Story