ಆರೋಗ್ಯಕರ ಪ್ರಯೋಜನ

ಹಣ್ಣು ಮತ್ತು ತರಕಾರಿಗಳ ಜ್ಯೂಸ್‌ ಸೇವಿಸಿದರೆ ಅನೇಕ ಆರೋಗ್ಯಕರ ಪ್ರಯೋಜನ ಪಡೆಯಬಹುದು.

Puttaraj K Alur
Sep 13,2024

ರೋಗ ನಿರೋಧಕ ಶಕ್ತಿ

ನಿಯಮಿತವಾಗಿ ಬೀಟ್ರೂಟ್‌ ಸೇವನೆಯು ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಉತ್ಕರ್ಷಣ ನಿರೋಧಕಗಳು

ಬೀಟ್ರೂಟ್ ಜ್ಯೂಸ್ ಜೀವಸತ್ವಗಳು, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದೆ.

ತೂಕ ನಷ್ಟಕ್ಕೆ ಸಹಕಾರಿ

ಸುಲಭವಾಗಿ ತೂಕ ಇಳಿಸಲು ನೀವು ಪ್ರತಿದಿನವೂ ಬೀಟ್ರೂಟ್‌ ಜ್ಯೂಸ್‌ ಸೇವಿಸಬೇಕು.

ಬಿಟ್ರೂಟ್‌ ಜ್ಯೂಸ್‌

ಮೆದುಳು ಹಾಗೂ ಹೃದಯದ ಆರೋಗ್ಯಕ್ಕೆ ಬೀಟ್ರೂಟ್‌ ಜ್ಯೂಸ್‌ ಸಹಕಾರಿಯಾಗಿದೆ.

ಹೃದಯದ ಆರೋಗ್ಯ

ಬೀಟ್ರೂಟ್‌ ಜ್ಯೂಸ್‌ನಲ್ಲಿ ಪೊಟ್ಯಾಶಿಯಂ ಇದ್ದು, ಇದು ಹೃದಯದ ಆರೋಗ್ಯಕ್ಕೆ ತುಂಬಾ ಒಳ್ಳೆಯದು.

ಮೆದುಳಿನ ಆರೋಗ್ಯ

ಬೀಟ್ರೂಟ್‌ ಜ್ಯೂಸ್‌ನಲ್ಲಿ ಫೋಲೇಟ್‌ ಇದ್ದು, ಇದು ನಮ್ಮ ಮೆದುಳನ್ನು ಆರೋಗ್ಯವಾಗಿರಿಸುತ್ತದೆ.

ಕ್ಯಾರೆಟ್‌ & ನೆಲ್ಲಿಕಾಯಿ

ಬೀಟ್ರೂಟ್‌ ಜ್ಯೂಸ್‌ಅನ್ನು ಇನ್ನಷ್ಟು ಆರೋಗ್ಯಕರವಾಗಿಸಲು ಅದಕ್ಕೆ ಕ್ಯಾರೆಟ್‌ ಮತ್ತು ನೆಲ್ಲಿಕಾಯಿ ಸೇರಿಸಿ ಕುಡಿಯಬಹುದು.

VIEW ALL

Read Next Story