ಮುಖದ ಕಾಂತಿ ಹೆಚ್ಚಿಸಲು ಕಡಲೆ ಹಿಟ್ಟಿನೊಂದಿಗೆ ಇದನ್ನು ಬೆರೆಸುವ ತಪ್ಪು ಮಾಡಲೇ ಬೇಡಿ !

ಬೇಕಿಂಗ್ ಸೋಡಾ

ಕಾಂತಿ ಹೆಚ್ಚುತ್ತದೆ, ಕಲರ್ ಬರುತ್ತದೆ ಎಂದು ಕಡಲೆ ಹಿಟ್ಟಿನ ಜೊತೆಗೆ ಬೇಕಿಂಗ್ ಸೋಡಾ ಬೆರೆಸುವ ತಪ್ಪು ಮಾಡಬೇಡಿ.

ಮೊಡವೆ

ಕಡಲೆ ಹಿಟ್ಟಿಗೆ ಅಡುಗೆ ಸೋಡಾ ಬೆರೆಸಿ ಹಚ್ಚಿದರೆ ಮುಖ ತುಂಬಾ ಮೊಡವೆ ಮೂಡುತ್ತದೆ.

ನಿಂಬೆ ರಸ

ಕಡಲೆ ಹಿಟ್ಟಿಗೆ ನಿಂಬೆ ರಸ ಬೆರೆಸಿ ಮುಖಕ್ಕೆ ಹಚ್ಚುವ ಹವ್ಯಾಸ ಅನೇಕರಿಗೆ ಇದೆ. ಆದ್ರೆ ನಿಮ್ಮ ತ್ವಚೆ ಸೆನ್ಸಿಟಿವ್ ಆಗಿದ್ದರೆ ಈ ತಪ್ಪು ಮಾಡಲೇ ಬೇಡಿ.

ತುರಿಕೆ

ಸೆನ್ಸಿಟಿವ್ ಸ್ಕಿನ್ ಮೇಲೆ ಕಡಲೆ ಹಿಟ್ಟು ಮತ್ತು ನಿಂಬೆ ರಸ ಹಚ್ಚಿದರೆ ತ್ವಚೆ ತುರಿಸಲು ಶುರುವಾಗುತ್ತದೆ.

ಅಲ್ಕೋಹಾಲ್

ಕಡಲೆ ಹಿಟ್ಟಿಗೆ ಯಾವುದೇ ಅಲ್ಕೋಹಾಲ್ ಸೇರಿರುವ ಉತ್ಪನ್ನಗಳನ್ನು ಬೆರೆಸಬಾರದು. ಇದು ತ್ವಚೆಯ ನ್ಯಾಚ್ಯುರಲ್ ಆಯಿಲ್ ಅನ್ನು ಕಡಿಮೆ ಮಾಡುತ್ತದೆ.

ಮುಲ್ತಾನಿ ಮಿಟ್ಟಿ

ಯಾರಿಗೆ ಒಣ ತ್ವಚೆಯ ಸಮಸ್ಯೆ ಇರುವುದೊಅವರು ಕಡಲೆ ಹಿಟ್ಟಿಗೆ ಮುಲ್ತಾನಿ ಮಿಟ್ಟಿ ಬೆರೆಸಬಾರದು.

ಇದನ್ನು ಬೆರೆಸಿ

ಕಡಲೆ ಹಿಟ್ಟಿಗೆ ಅರಶಿನ, ರೋಜ್ ವಾಟರ್, ಮತ್ತು ಅಲೆವಿರ ಜೆಲ್ ಬೆರೆಸಿ ಹಚ್ಚ ಬಹುದು. ಇದು ತ್ವಚೆಯ ಸಮಸ್ಯೆಯನ್ನು ಬೇರಿನಿಂದಲೇ ಗುಣಪಡಿಸುತ್ತದೆ.

ಗಮನಿಸಿ: ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆ ತೆಗೆದುಕೊಳ್ಳಿ.zee kannada news ಇದನ್ನು ಖಚಿತಪಡಿಸುವುದಿಲ್ಲ.

VIEW ALL

Read Next Story