ಎಷ್ಟು ಬಾರಿ ಊಟ?

ದೇಹವನ್ನು ಆರೋಗ್ಯವಾಗಿಡಲು ದಿನಕ್ಕೆ ಎಷ್ಟು ಬಾರಿ ಊಟ ಮಾಡಬೇಕು?

Puttaraj K Alur
Sep 14,2024

ದೇಹಕ್ಕೆ ಶಕ್ತಿ

ಆಹಾರವು ದೇಹಕ್ಕೆ ಶಕ್ತಿಯನ್ನು ಒದಗಿಸಲು ಸಹಾಯ ಮಾಡುತ್ತದೆ. ಹೀಗಾಗಿ ನೀವು ಆರೋಗ್ಯಕರ ಆಹಾರವನ್ನು ಸೇವಿಸಬೇಕು.

ಕಾಯಿಲೆಗಳಿಂದ ದೂರ

ದೇಹವನ್ನು ರೋಗಗಳು ಮತ್ತು ಕಾಯಿಲೆಗಳಿಂದ ದೂರವಿರಿಸಲು ದಿನಕ್ಕೆ ಎಷ್ಟು ಬಾರಿ ಆಹಾರ ಸೇವಿಸಬೇಕು ಅನ್ನೋದರ ಬಗ್ಗೆ ತಿಳಿಯಿರಿ.

2-4 ರೊಟ್ಟಿ

ಯಾವುದೇ ಒಬ್ಬ ವ್ಯಕ್ತಿಯು ದಿನದ ೨೪ ಗಂಟೆಗಳಲ್ಲಿ 2-4 ರೊಟ್ಟಿಗಳನ್ನು ಮಾತ್ರ ತಿನ್ನಬೇಕು.

ಕಡಿಮೆ ರೊಟ್ಟಿ ಸೇವಿಸಿ

ನಿಮ್ಮ ಆಹಾರದಲ್ಲಿ ನೀವು ಅನ್ನವನ್ನು ಸೇರಿಸಿದರೆ, ರೊಟ್ಟಿಯ ಪ್ರಮಾಣವನ್ನು ಕಡಿಮೆ ಮಾಡಬೇಕು.

ತೂಕ ಹೆಚ್ಚಾಗಲ್ಲ

ನೀವು ಯಾವಾಗಲೂ ಲಘು ಆಹಾರವನ್ನು ಸೇವಿಸಬೇಕು. ಹೀಗೆ ಮಾಡುವುದರಿಂದ ನಿಮ್ಮ ತೂಕವು ಹೆಚ್ಚಾಗುವುದಿಲ್ಲ.

ಮಸಾಲೆಯುಕ್ತ ಆಹಾರ

ನೀವು ಮಸಾಲೆಯುಕ್ತ ಆಹಾರವನ್ನು ಸೇವಿಸುವುದನ್ನು ತಪ್ಪಿಸಬೇಕು. ಅದು ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.

ರೋಗಗಳಿಂದ ಮುಕ್ತಿ

ದಿನಕ್ಕೆ 2-4 ಚಪಾತಿ ತಿನ್ನುವುದರಿಂದ ನಿಮ್ಮ ದೇಹವು ಅನೇಕ ರೋಗಗಳಿಂದ ದೂರವಿರುತ್ತದೆ.

ಜೀರ್ಣಕ್ರಿಯೆ

ಜೀರ್ಣಕ್ರಿಯೆಯನ್ನು ಸುಧಾರಿಸಲು ನೀವು ಪ್ರತಿದಿನ ನಿಮ್ಮ ಆಹಾರದಲ್ಲಿ 2-4 ರೊಟ್ಟಿಗಳನ್ನು ಮಾತ್ರ ಸೇವಿಸಬೇಕು.

VIEW ALL

Read Next Story