ವಿಟಮಿನ್‌ಗಳು & ಖನಿಜಾಂಶಗಳು

ಅವಕಾಡೊದಲ್ಲಿ ಉತ್ತಮ ಕೊಬ್ಬು, ನಾರಿನಾಂಶ, ವಿಟಮಿನ್‌ಗಳು, ಖನಿಜಾಂಶಗಳು, ಆಂಟಿ-ಆಕ್ಸಿಡೆಂಟ್ & ಫೈಟೊಸ್ಟೆರಾಲ್‌ಗಳಿವೆ.

ಕಬ್ಬಿನಾಂಶ & ಪೊಟಾಶಿಯಂ

ಅವಕಾಡೊದಲ್ಲಿ ಖನಿಜಾಂಶಗಳಾದ ಮೆಗ್ನಿಶಿಯಂ, ಪೋಸ್ಪರಸ್, ಕಬ್ಬಿನಾಂಶ & ಪೊಟಾಶಿಯಂ ಸಮೃದ್ಧವಾಗಿವೆ.

ಏಕಪರ್ಯಾಪ್ತ ಕೊಬ್ಬಿನ ಆಮ್ಲ

ರುಚಿಕರವಾದ ಅವಕಾಡೊ ಹಣ್ಣಿನಲ್ಲಿ ಏಕಪರ್ಯಾಪ್ತ ಕೊಬ್ಬಿನ ಆಮ್ಲವಿದ್ದು, ಇದು ಕ್ಯಾಲರಿಯನ್ನು ಹೆಚ್ಚು ಮಾಡಲ್ಲ.

ಜೀರ್ಣಕ್ರಿಯೆ

ಬೆಣ್ಣು ಹಣ್ಣು ಸೇವನೆಯು ನಿಮ್ಮ ಆರೋಗ್ಯವನ್ನು ವೃದ್ಧಿಸಿ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.

ಯಕೃತ್‌ನ ಆರೋಗ್ಯ

ಅವಕಾಡೊ ಯಕೃತ್‌ನ ಆರೋಗ್ಯ ವೃದ್ಧಿಸುವುದು & ಕೊಬ್ಬು ಸಮತೋಲಿತ ಆಹಾರ ಕ್ರಮಕ್ಕೆ ನೆರವಾಗುತ್ತದೆ.

ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ

ಏಕಪರ್ಯಾಪ್ತ ಮತ್ತು ಬಹುಪರ್ಯಾಪ್ತ ಕೊಬ್ಬು ದೇಹದಲ್ಲಿನ ಕೊಲೆಸ್ಟ್ರಾಲ್ ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುವುದು.

ವಿಟಮಿನ್ B5, K & E

ಅವಕಾಡೊದಲ್ಲಿರುವಂತಹ ವಿಟಮಿನ್ B5, ವಿಟಮಿನ್ K ಮತ್ತು ವಿಟಮಿನ್ E ಜೀರ್ಣಕ್ರಿಯೆ ಸಮಸ್ಯೆಯನ್ನು ನಿವಾರಿಸುತ್ತದೆ.

ಹೃದಯದ ಆರೋಗ್ಯ

ಅವಕಾಡೊ ಸೇವನೆಯಿಂದ ನಿಮ್ಮ ಹೃದಯದ ಆರೋಗ್ಯ ಸುಧಾರಿಸುತ್ತದೆ & ದೇಹದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.

VIEW ALL

Read Next Story