ಮೊಡವೆ ಗಳಿಂದ ಮುಕ್ತಿ ಪಡೆಯಲು ಆಲೋವಿರಾವನ್ನು ಹೀಗೆ ಬಳಸಿ

ಮೊಡವೆ

ಮುಖದಲ್ಲಿ ಕಾಣಿಸಿಕೊಳ್ಳುವ ಮೊಡವೆ ನಮ್ಮ ಸೌಂದರ್ಯವನ್ನೇ ಕೆಡಿಸಿ ಬಿಡುತ್ತದೆ.

ಮೊಡವೆಗೆ ಪರಿಹಾರ

ಮೊಡವೆ ಕಾಣಿಸಿಕೊಳ್ಳುವುದಕ್ಕೆ ಅನೇಕ ಕಾರಣಗಳಿರುತ್ತದೆ. ಹಾರ್ಮೋನ್ ಬದಲಾವಣೆ, ಸ್ಕಿನ್ ಪ್ರಾಡಕ್ಟ್, ಹೆಚ್ಚು ಸಿಹಿ ಪದಾರ್ಥ ತಿನ್ನುವುದು ಹೀಗೆ.

ಆಲೋವಿರಾ

ಚರ್ಮದ ಸಮಸ್ಯೆಗೆ ಆಲೋವಿರಾ ಹೆಚ್ಚು ಪ್ರಯೋಜನಕಾರಿಯಾಗಿದೆ.

ರೋಜ್ ವಾಟರ್ ಮತ್ತು ಆಲೋವಿರಾ

ಅಲೊವಿರಾ ಜೆಲ್ ಗೆ ರೋಜ್ ವಾಟರ್ ಬೆರೆಸಿ ಮುಖಕ್ಕೆ ಹಚ್ಚಬೇಕು. ನಂತರ ಇದನ್ನು ಸಾಮಾನ್ಯ ನೀರಿನಲ್ಲಿ ತೊಳೆಯಬೇಕು.

ರೋಜ್ ವಾಟರ್ ಮತ್ತು ಆಲೋವಿರಾ

ಈ ಮಿಶ್ರಣವನ್ನು ರಾತ್ರಿ ಇಡೀ ಮುಖಕ್ಕೆ ಹಚ್ಚಿ ಮಲಗಬಹುದು.ಬೆಳಗ್ಗೆ ಎದ್ದ ತಕ್ಷಣ ಮುಖವನ್ನು ಸಾಧಾರಣ ನೀರಿನಲ್ಲಿ ತೊಳೆಯಬೇಕು.

ನಿಂಬೆ ರಸ

ಆಲೋವಿರಾ ಜೆಲ್ ನಲ್ಲಿ ನಿಂಬೆ ರಸವನ್ನು ಬೆರೆಸಿ ಮುಖಕ್ಕೆ ಹಚ್ಚಬೇಕು. ೧೫ ನಿಮಿಷಗಳವರೆಗೆ ಇದನ್ನು ಹಾಗೆಯೇ ಬಿಟ್ಟು ನಂತರ ಮುಖ ತೊಳೆಯಬೇಕು.

ಮಾಯಿಶ್ಚರೈಸರ್

ಈ ಮಿಶ್ರಣವನ್ನು ಹಚ್ಚಿದ ಮೇಲೆ ಮಾಯಿಶ್ಚರೈಸರ್ ಅನ್ನು ಬಳಸಬೇಕು. ಇದು ಮೊಡವೆಗಳಿಂದ ಮುಕ್ತಿ ನೀಡುತ್ತದೆ.

ವಿಟಮಿನ್ ಇ

ಆಲೋವಿರಾ ಜೆಲ್ ಮತ್ತು ವಿಟಮಿನ್ ಇಯನ್ನು ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಬೇಕು.ಇದು ಮೊಡವೆಗಳಿಂದ ಮುಕ್ತಿ ನೀಡಲು ಸಹಾಯ ಮಾಡುತ್ತದೆ.

ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

VIEW ALL

Read Next Story