ಮನೆಯ ಬಾತ್ ರೂಂ ಈ ದಿಕ್ಕಿನಲ್ಲಿ ಇದ್ದರೆ ಮಾತ್ರ ಶ್ರೇಯಸ್ಸು

ಬಾತ್ ರೂಂ ವಾಸ್ತು

ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಪ್ರತಿಯೊಂದು ಕೋಣೆಗೂ ಸರಿಯಾದ ದಿಕ್ಕು ಎನ್ನುವುದಿರುತ್ತದೆ.

ಬಾತ್ ರೂಂ ವಾಸ್ತು

ವಾಸ್ತು ಪ್ರಕಾರ ಬಾತ್ ರೂಂ ಉತ್ತರ ಅಥವಾ ವಾಯುವ್ಯ ದಿಕ್ಕಿನಲ್ಲಿ ಇರಬೇಕು.

ಬಾತ್ ರೂಂ ವಾಸ್ತು

ಬಾತ್ ರೂಂ ಎಂದಿಗೂ ನೈಋತ್ಯ, ದಕ್ಷಿಣ ಮತ್ತು ಆಗ್ನೇಯ ದಿಕ್ಕಿನಲ್ಲಿ ಇರಬಾರದು.

ಬಾತ್ ರೂಂ ವಾಸ್ತು

ಬಾತ್ ರೂಂನಲ್ಲಿ ಟಾಯ್ಲೆಟ್ ಸೀಟ್ ಪಶ್ಚಿಮ ಅಥವಾ ವಾಯುವ್ಯ ದಿಕ್ಕಿಗೆ ಇರಬೇಕು.

ಬಾತ್ ರೂಂ ವಾಸ್ತು

ದಕ್ಷಿಣ ದಿಕ್ಕಿನಲ್ಲಿ ಟಾಯ್ಲೆಟ್ ಸೀಟ್ ಇರಬಾರದು.

ಬಾತ್ ರೂಂ ವಾಸ್ತು

ಬಾತ್ ರೂಂ ಬಾಗಿಲು ಯಾವತೂ ಮುಚ್ಚಿಯೇ ಇರಬೇಕು ಬಾಗಿಲು ಉತ್ತರ ಅಥವಾ ವಾಯುವ್ಯ ದಿಕ್ಕಿಗೆ ಇರಬೇಕು

ಬಾತ್ ರೂಂ ವಾಸ್ತು

ಇನ್ನು ಸ್ನಾನ ಮಾಡುವಾಗಲೂ ಪುರ್ವಾಭಿಮುಖವಾಗಿಯೇ ಸ್ನಾನ ಮಾಡಬೇಕು.

ಬಾತ್ ರೂಂ ವಾಸ್ತು

ಬಾತ್ ರೂಂ ನಲ್ಲಿ ಹಾಕುವ ಕನ್ನಡಿ ಚೌಕ ಅಥವಾ ಆಯತಾಕಾರದಲ್ಲಿರಬೇಕು.

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. Zee ಮಾಧ್ಯಮವು ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ.

VIEW ALL

Read Next Story