ತ್ವಚೆಗೆ ಹೊಳಪು

ಪ್ರತಿದಿನ 2 ರಿಂದ 3 ಹನಿ ಸಾಸಿವೆ ಎಣ್ಣೆಯನ್ನು ಹೊಕ್ಕಳಿಗೆ ಹಚ್ಚುವುದರಿಂದ ತ್ವಚೆಗೆ ಹೊಳಪು ನೀಡುತ್ತದೆ.

Puttaraj K Alur
Nov 28,2024

ಉತ್ಕರ್ಷಣ ನಿರೋಧಕ

ಸಾಸಿವೆ ಎಣ್ಣೆಯು ಉತ್ಕರ್ಷಣ ನಿರೋಧಕಗಳು ಮತ್ತು ವಿಟಮಿನ್‌ಗಳಾದ A, D, E ಮತ್ತು K ಗಳಿಂದ ತುಂಬಿರುತ್ತದೆ.

ಕೂದಲಿನ ಬೆಳವಣಿಗೆ

ಸಾಸಿವೆ ಎಣ್ಣೆಯು ಕೂದಲನ್ನು ಆರೋಗ್ಯಕರವಾಗಿಡಲು, ಬೆಳವಣಿಗೆ ಮತ್ತು ಪೋಷಣೆಗೆ ಸಹಾಯ ಮಾಡುತ್ತದೆ.

ಕ್ಯಾಲ್ಸಿಯಂ & ಮೆಗ್ನೀಸಿಯಮ್

ಸಾಸಿವೆ ಎಣ್ಣೆಯು ಕ್ಯಾಲ್ಸಿಯಂ, ಮೆಗ್ನೀಸಿಯಮ್, ಕಬ್ಬಿಣ, ಸತು, ಬೀಟಾ-ಕಾರ್ಟೋನ್ & ಸೆಲೆನಿಯಂನಂತಹ ಖನಿಜಗಳನ್ನು ಒಳಗೊಂಡಿರುತ್ತದೆ.

ಕೆಟ್ಟ ಕೊಲೆಸ್ಟ್ರಾಲ್

ನೈಸರ್ಗಿಕ ಸಾಸಿವೆ ಎಣ್ಣೆಯು ಉತ್ತಮವಾದ ಅಡುಗೆ ಎಣ್ಣೆಯಾಗಿದ್ದು, ಇದು ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ.

ಹೃದ್ರೋಗ

ಸಾಸಿವೆ ಎಣ್ಣೆಯು ಹೃದ್ರೋಗದಿಂದ ರಕ್ಷಿಸುತ್ತದೆ ಮತ್ತು ರೋಗಕ್ಕೆ ಪ್ರತಿರೋಧವನ್ನು ಹೆಚ್ಚಿಸುತ್ತದೆ.

ಕೂದಲು ಉದುರುವಿಕೆ

ಸಾಸಿವೆ ಎಣ್ಣೆಯು ಕೂದಲು ಬೆಳವಣಿಗೆಯನ್ನು ಉತ್ತೇಜಿಸುತ್ತದೆ, ಕೂದಲು ಉದುರುವಿಕೆ ಮತ್ತು ಅಕಾಲಿಕ ಬೂದುಬಣ್ಣವನ್ನು ತಡೆಯುತ್ತದೆ.

ನೆತ್ತಿಯಲ್ಲಿ ರಕ್ತ ಪರಿಚಲನೆ

ಸಾಸಿವೆ ಎಣ್ಣೆಯಿಂದ ನಿಮ್ಮ ಕೂದಲನ್ನು ನಿಯಮಿತವಾಗಿ ಮಸಾಜ್ ಮಾಡುವುದರಿಂದ ನೆತ್ತಿಯಲ್ಲಿ ರಕ್ತ ಪರಿಚಲನೆ ಸುಧಾರಿಸುತ್ತದೆ.

VIEW ALL

Read Next Story