ಪಾಲಕ್‌ ಸೊಪ್ಪಿನ ಜ್ಯೂಸ್

ಪಾಲಕ್‌ ಸೊಪ್ಪಿನ ಜ್ಯೂಸ್ ಕುಡಿದರೆ ಸಿಗುತ್ತೆ ‌ಇಷ್ಟೆಲ್ಲ ಆರೋಗ್ಯ ಪ್ರಯೋಜನ

ಪಾಲಕ್‌ ಸೊಪ್ಪಿನ ಜ್ಯೂಸ್

ಪಾಲಕ್ ಮುಖ್ಯವಾಗಿ ಪ್ರೋಟೀನ್, ಕ್ಯಾಲ್ಸಿಯಂ, ಕಬ್ಬಿಣ, ಮೆಗ್ನೀಸಿಯಮ್, ಪೊಟ್ಯಾಸಿಯಮ್, ವಿಟಮಿನ್ ಎ, ಫೋಲೇಟ್ ಇತ್ಯಾದಿಗಳನ್ನು ಒಳಗೊಂಡಿರುತ್ತದೆ.

ಪಾಲಕ್‌ ಸೊಪ್ಪಿನ ಜ್ಯೂಸ್

ಪಾಲಕ್‌ನಲ್ಲಿರುವ ಕಬ್ಬಿಣಂಶವು ಕೆಂಪು ರಕ್ತ ಕಣಗಳ ರಚನೆಗೆ ಸಹಾಯ ಮಾಡುತ್ತದೆ. ಇದರಿಂದಾಗಿ ದೇಹದಲ್ಲಿ ರಕ್ತದ ಕೊರತೆ ಆಗುವುದಿಲ್ಲ.

ಪಾಲಕ್‌ ಸೊಪ್ಪಿನ ಜ್ಯೂಸ್

ನಿಮಗೆ ಸಂಧಿವಾತದ ಸಮಸ್ಯೆ ಇದ್ದರೆ, ನೀವು ಪಾಲಕ್ ಜ್ಯೂಸ್ ಕುಡಿಯಬಹುದು. ಇದು ಸಂಧಿವಾತದಿಂದ ಪರಿಹಾರವನ್ನು ನೀಡುತ್ತದೆ.

ಪಾಲಕ್‌ ಸೊಪ್ಪಿನ ಜ್ಯೂಸ್

ಪಾಲಕ್ ಸೊಪ್ಪಿನಲ್ಲಿ ವಿಟಮಿನ್ ಸಿ ಕೂಡ ಇದೆ. ಇದು ವಸಡು ರಕ್ತಸ್ರಾವದ ಸಮಸ್ಯೆಯನ್ನು ನಿವಾರಿಸುತ್ತದೆ.

ಪಾಲಕ್‌ ಸೊಪ್ಪಿನ ಜ್ಯೂಸ್

ಪಾಲಕ್ ಜ್ಯೂಸ್ ಕಣ್ಣುಗಳಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ಇದರಲ್ಲಿರುವ ವಿಟಮಿನ್ ಎ ಕಣ್ಣಿನ ಪೊರೆ ಸಮಸ್ಯೆಯನ್ನು ತಡೆಯುತ್ತದೆ.

ಪಾಲಕ್‌ ಸೊಪ್ಪಿನ ಜ್ಯೂಸ್

ಪಾಲಕ್ ನಾರಿನಂಶವನ್ನು ಹೊಂದಿರುತ್ತದೆ. ಇದರಿಂದಾಗಿ ಪಾಲಕ್ ಜ್ಯೂಸ್‌ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಮಲಬದ್ಧತೆ ಮತ್ತು ಅಜೀರ್ಣದಿಂದ ಪರಿಹಾರವನ್ನು ನೀಡುತ್ತದೆ.

ಪಾಲಕ್‌ ಸೊಪ್ಪಿನ ಜ್ಯೂಸ್

ಪಾಲಕ್ ಸೊಪ್ಪಿನ ಜ್ಯೂಸ್ ಕುಡಿಯುವುದರಿಂದ ಮೂಳೆಗಳುಬಲವಾಗಿರುತ್ತವೆ.

ಪಾಲಕ್‌ ಸೊಪ್ಪಿನ ಜ್ಯೂಸ್

ಪಾಲಕ್ ಸೊಪ್ಪಿನ ಜ್ಯೂಸ್ ಕುಡಿಯುವುದರಿಂದ ಆರೋಗ್ಯಕರ ಮತ್ತು ಹೊಳೆಯುವ ಚರ್ಮವನ್ನು ನೀಡುತ್ತದೆ.

ಪಾಲಕ್‌ ಸೊಪ್ಪಿನ ಜ್ಯೂಸ್

ಪಾಲಕ್ ಜ್ಯೂಸ್ ವಿಟಮಿನ್ ಬಿ ಕಾಂಪ್ಲೆಕ್ಸ್ ಅನ್ನು ಹೊಂದಿರುತ್ತದೆ.‌ ಇದು ಕೂದಲಿಗೆ ಟಾನಿಕ್ ಆಗಿ ಕಾರ್ಯನಿರ್ವಹಿಸುತ್ತದೆ. ಕೂದಲು ಆರೋಗ್ಯಕರವಾಗುವುದರ ಜೊತೆಗೆ ಬೆಳವಣಿಗೆಗೂ ಸಹಕಾರಿ.

VIEW ALL

Read Next Story