ಕಪ್ಪು, ಉದ್ದ ರೇಷ್ಮೆಯಂಥ ಕೂದಲು ನಿಮ್ಮದಾಗಬೇಕಾದರೆ ಚಹಾ ಪುಡಿ ಜೊತೆ ಈ ವಸ್ತು ಬೆರೆಸಿ ಹಚ್ಚಿ

Published by: Ranjitha R K | Aug 20, 2024

ವಿಶೇಷ ಹೊಳಪು

ಚಹಾ ಪುಡಿಯನ್ನು ಬೇಯಿಸಿದ ನೀರು ಕೂದಲಿಗೆ ಹೆಚ್ಚು ಪ್ರಯೋಜನಕಾರಿಯಾಗಿದೆ. ಇದು ಕೂದಲಿಗೆ ವಿಶೇಷ ಹೊಳಪು ನೀಡುತ್ತದೆ.

Published by: Ranjitha R K | Aug 20, 2024

ಕೂದಲಿನ ಆರೋಗ್ಯಕ್ಕೆ

ಕೂದಲು ಉದುರುವ ಸಮಸ್ಯೆಗೆ ಪರಿಹಾರ ಬೇಕಾದಲ್ಲಿ ಚಹಾ ಪುಡಿ ಬೇಯಿಸಿದ ನೀರು ಮತ್ತು ಆಲೋವಿರ ಜೆಲ್ ಮಿಶ್ರಣವನ್ನು ಕೂದಲಿಗೆ ಹಚ್ಚಬೇಕು.

Published by: Ranjitha R K | Aug 20, 2024

ಈ ಮಿಶ್ರಣ

ಚಹಾ ಪುಡಿ ಬೇಯಿಸಿದ ನೀರು ಮತ್ತು ಆಲೋವಿರ ಜೆಲ್ ಮಿಶ್ರಣವನ್ನು ಕೂದಲಿಗೆ ಹಚ್ಚುವುದರಿಂದ ಕೂದಲು ನಳನಳಿಸುತ್ತದೆ.

Published by: Ranjitha R K | Aug 20, 2024

ನೈಸರ್ಗಿಕ ಕಂಡೀಶನರ್

ಈ ಮಿಶ್ರಣ ಕೂದಲಿಗೆ ನೈಸರ್ಗಿಕ ಕಂಡೀಶನರ್ ಆಗಿ ಕೆಲಸ ಮಾಡುತ್ತದೆ.

Published by: Ranjitha R K | Aug 20, 2024

ಹೀಗೆ ಬಳಸಿ

ಈ ಮಿಶ್ರಣವನ್ನು ನೆತ್ತಿಗೆ ಹಚ್ಚಿ ಒಂದು ಗಂಟೆ ಬಿಟ್ಟು ಸ್ನಾನ ಮಾಡಬೇಕು.

Published by: Ranjitha R K | Aug 20, 2024

ರಕ್ತ ಪರಿಚಲನೆ

ನೆತ್ತಿಯ ರಕ್ತ ಪರಿಚಲನೆ ಸರಾಗವಾಗಿ ಆಗಲು ಈ ಮಿಶ್ರಣ ಸಹಾಯ ಮಾಡುತ್ತದೆ.

Published by: Ranjitha R K | Aug 20, 2024

ಬಿಳಿ ಕೂದಲು ದೂರವಾಗುವುದು

ಮೆಹೆಂದಿಯಲ್ಲಿ ಚಹಾ ಹುಡಿ ಬೇಯಿಸಿದ ನೀರು ಹಾಕಿ ಹಚ್ಚುವುದರಿಂದ ಬಿಳಿ ಕೂದಲಿನ ಸಮಸ್ಯೆ ದೂರವಾಗುತ್ತದೆ.

Published by: Ranjitha R K | Aug 20, 2024

ಸೂಚನೆ :ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆ ತೆಗೆದುಕೊಳ್ಳಿ. zee kannada news ಇದನ್ನು ಖಚಿತಪಡಿಸುವುದಿಲ್ಲ.

Published by: Ranjitha R K | Aug 20, 2024

VIEW ALL

Read Next Story