ಅಕ್ಕಿ ಬೇಳೆ ಡಬ್ಬದಲ್ಲಿ ಈ ಎಲೆ ಹಾಕಿಟ್ಟರೆ ಎಷ್ಟೇ ಸಮಯ ಆದರೂ ಹುಳ ಆಗುವುದಿಲ್ಲ

Ranjitha R K
Oct 16,2024


ಡಬ್ಬದಲ್ಲಿ ಇತ್ತುಇರುವ ಅಕ್ಕಿ, ಬೆಲೆ ಹಿಟ್ಟಿನಲ್ಲಿ ಕೆಲವೊಮ್ಮೆ ಹುಳ ಕಾಣಿಸಿಕೊಳ್ಳುತ್ತವೆ. ಹೀಗಾದಾಗ ಅದನ್ನು ಮತ್ತೆಬಳಸಲು ಮನಸ್ಸು ಬರುವುದಿಲ್ಲ. ಆದರೆ ಡಬ್ಬದಲ್ಲಿ ಈ ಎಳೆಯನ್ನು ಹಾಕಿಟ್ಟರೆ ಹುಳ ಹುಟ್ಟಿಕೊಳ್ಳುವುದಿಲ್ಲ.


ಅಕ್ಕಿಯ ಡಬ್ಬದಲ್ಲಿ ತೇವಾಂಶ ಹೆಚ್ಚಾದಾಗ ಡಬ್ಬಿಯಲ್ಲಿ ಕೀತ ಮತ್ತು ಹುಳ ಕಾಣಿಸಿಕೊಳ್ಳುತ್ತವೆ.


ನಿಮ್ಮ ಬಳಿ ಹೆಚ್ಚಿನ ಪ್ರಮಾಣದಲ್ಲಿ ಅಕ್ಕಿ, ಬೇಳೆ, ಹಿಟ್ಟು ಇದ್ದರೆ ಅದನ್ನು ಏರ್ ಟೈಟ್ ಕಂಟೈನರ್ ಒಳಗೆ ಹಾಕಿ ಮುಚ್ಚಿಡಿ.


ಬಿರಿಯಾನಿ ಎಲೆಯ ಘಾಟು ಕೀಟಗಳಿಗೆ ಸಹಿಸಲು ಸಾಧ್ಯವಾಗುವುದಿಲ್ಲ. ಗಹಾಗಾಗುಇ ಅಕ್ಕಿ, ಬೇಳೆ ಕಾಳುಗಳ ಡಬ್ಬದಲ್ಲಿ ಈ ಎಲೆಯನ್ನು ಇಟ್ಟರೆ ಕೀಟಗಳು ಬರುವುದಿಲ್ಲ.


ಬಿರಿಯಾನಿ ಎಲೆಯನ್ನು ಒಂದು ಎಸಳು ಲವಂಗದ ಜೊತೆ ಕಟ್ಟಿ ಹಿಟ್ಟಿನ ಡಬ್ಬದಲ್ಲಿ ಹಾಕಿದರೆ ಎಷ್ಟೇ ಸಮಯ ಆದರೂ ಹಿಟ್ಟಿನಲ್ಲಿ ಹುಳ ಆಗುವುದಿಲ್ಲ.


ಹಿಟ್ಟು ಮಾತ್ರವಲ್ಲ ಅಕ್ಕಿ, ಬೇಳೆ ಕಾಳುಗಳ ಡಬ್ಬದಲ್ಲಿ ಈ ಎಲೆಯನ್ನು ಹಾಕಿಟ್ಟರೆ ಕಾಳುಗಳೆಲ್ಲಾ ಸುರಕ್ಷಿತವಾಗಿ ಇರುತ್ತದೆ.


ತಿಂಗಳ ರೇಶನ್ ತಂದು ಹಾಗೆಯೇ ಪ್ಲಾಸ್ಟಿಕ್ ಚೀಲಗಳಲ್ಲಿ ಇದುವ ಹವ್ಯಾಸ ಇದ್ದಾರೆ ಇಂದೇ ಬದಲಿಸಿಕೊಳ್ಳಿ.


ಬಿರಿಯಾನಿ ಎಳೆಯನ್ನು ಮನೆಯನ್ನು ಕೀಟ, ಸೊಳ್ಳೆ, ನೊಣಗಳಿಂದ ದೂರ ಇಡಲು ಕೂಡಾ ಬಳಸಲಾಗುತ್ತದೆ.


ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ZEE NEWS ಅದನ್ನು ಖಚಿತಪಡಿಸುವುದಿಲ್ಲ.

VIEW ALL

Read Next Story