ಕೂದಲು ಉದುರುವುದನ್ನು ಸಂಪೂರ್ಣವಾಗಿ ನಿಯಂತ್ರಿಸಲು ಈ ಟಿಪ್ಸ್ ಫಾಲೋ ಮಾಡಿ!!
ಅಡುಗೆಮನೆಯಲ್ಲಿ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಉಪಯುಕ್ತವಾದ ಅನೇಕ ವಸ್ತುಗಳು ಇವೆ.
ನಿಮ್ಮ ಕೂದಲು ತುಂಬಾ ವೇಗವಾಗಿ ಉದುರುತ್ತಿದ್ದರೆ ಅದನ್ನು ನಿಯಂತ್ರಿಸಲು ಈ ಮಾರ್ಗವೇ ಬೆಸ್ಟ್..
ಅದರಂತೆ ಕೂದಲು ಉದುರುವಿಕೆಗೆ ಮನೆಮದ್ದು ಮೆಂತ್ಯ, ಕರಿಬೇವಿನ ಸೊಪ್ಪು ಮತ್ತು ಈರುಳ್ಳಿ.
ಈರುಳ್ಳಿಯಲ್ಲಿರುವ ವಿಟಮಿನ್‌ಗಳು ನಿಮ್ಮ ಕೂದಲು ಉದುರುವುದನ್ನು ತಡೆಯುತ್ತದೆ.
ಮೆಂತ್ಯ ಬೀಜಗಳಲ್ಲಿರುವ ಪ್ರೋಟೀನ್ ಕೂದಲಿನ ಬೇರುಗಳನ್ನು ಬಲಪಡಿಸುತ್ತದೆ.
ಈರುಳ್ಳಿ, ಮೆಂತ್ಯ ಮತ್ತು ಕರಿಬೇವಿನ ಸೊಪ್ಪಿನ್ನು ಎಣ್ಣೆಯಲ್ಲಿ ಕುದಿಸಿ ಹಚ್ಚಕೊಂಡರೇ ಕೂದಲು ಉದುರುವುದು ಸಂಪೂರ್ಣವಾಗಿ ನಿಯಂತ್ರಣದಲ್ಲಿರುತ್ತೆ.
ಕೂದಲು ಉದುರುವುದನ್ನು ಸಂಪೂರ್ಣವಾಗಿ ನಿಯಂತ್ರಿಸಲು ಈ ಟಿಪ್ಸ್ ಫಾಲೋ ಮಾಡಿ!!